SUDAN / ಗುಂಡಿನ ಮಳೆಯಾಗುತ್ತಿರುವ ಸೂಡಾನ್​ನಲ್ಲಿ ಸಂಕಷ್ಟ ಎದುರಿಸ್ತಿದ್ದಾರೆ ಶಿವಮೊಗ್ಗ, ಮೈಸೂರು, ದಾವಣಗೆರೆಯ ಮಂದಿ

SUDAN / People from Shimoga, Mysuru and Davanagere are facing difficulties in Sudan,

SUDAN /   ಗುಂಡಿನ ಮಳೆಯಾಗುತ್ತಿರುವ ಸೂಡಾನ್​ನಲ್ಲಿ ಸಂಕಷ್ಟ ಎದುರಿಸ್ತಿದ್ದಾರೆ  ಶಿವಮೊಗ್ಗ, ಮೈಸೂರು, ದಾವಣಗೆರೆಯ  ಮಂದಿ
SUDAN / ಗುಂಡಿನ ಮಳೆಯಾಗುತ್ತಿರುವ ಸೂಡಾನ್​ನಲ್ಲಿ ಸಂಕಷ್ಟ ಎದುರಿಸ್ತಿದ್ಧಾರೆ ಶಿವಮೊಗ್ಗ, ಮೈಸೂರು, ದಾವಣಗೆರೆಯ ಮಂದಿ

MALENADUTODAY.COM/ SHIVAMOGGA / KARNATAKA WEB NEWS  

ಸುಡಾನ್​ ನಲ್ಲಿ  ನಡೆಯುತ್ತಿರುವ ಆಂತರಿಕ ಸಂಘರ್ಷದಲ್ಲಿ ಶಿವಮೊಗ್ಗದ ಏಳು ಮಂದಿ ಸೇರಿದಂತೆ 31 ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

31ಮಂದಿ ಕನ್ನಡಿಗರಿಗೆ ಸಂಕಷ್ಟ

ಇಲ್ಲಿನ ಖಾರ್ಟೂಮ್​ ನಲ್ಲಿ ಶಿವಮೊಗ್ಗದ 7, ಚನ್ನಗಿರಿಯ 5, ಮೈಸೂರುನ 19  ಜನರು ಸಿಲುಕೊಂಡಿದ್ದಾರೆ. ಇವರಿರುವ ಪ್ರದೇಶದಲ್ಲಿ ಗುಂಡಿನ ದಾಳಿಯ ಸದ್ದು ಕೇಳಿಬರುತ್ತಿದ್ದು ಮನೆಯಿಂದ ಹೊರಕ್ಕೆ ಬರದಂತ ಸನ್ನಿವೇಶವಿದೆ ಎಂದು ಸಂತ್ರಸ್ತನೊಬ್ಬ ತಿಳಿಸಿದ್ಧಾರೆ. 

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

ನಮ್ಮನ್ನ ರಕ್ಷಿಸಿ ಎನ್ನುತ್ತಿದ್ದಾರೆ ಸಂತ್ರಸ್ತರು

ವಿವಿಧ ವಸ್ತುಗಳನ್ನು ಮಾರುವ ಸಲುವಾಗಿ ಸುಡಾನ್​ಗೆ ಬಂದಿದ್ದು, ಅಲ್ಲಿ ಇಂತಹ ಸನ್ನಿವೇಶ ಎದುರಾಗುತ್ತೆ ಎಂದು ಕನ್ನಡಿಗರು ಯೋಚಿಸಿರಲಿಲ್ಲ. ಇದೀಗ ಮನೆಯಿಂದ ಹೊರಕ್ಕೆ ಕಾಲಿಡದಂತಹ ಪರಿಸ್ಥಿತಿಯಿದೆ.ನೀರಿನ ಟ್ಯಾಂಕ್​ವೊಂದು ಇದ್ದು, ಅದನ್ನು ಕುಡಿಯುವ ನೀರಿಗಾಗಿ ಬಳಲಸುತ್ತಿದ್ದೇವೆ, ಆಹಾರ ಸಾಮಾಗ್ರಿಗಳು ಬರಿದಾಗುತ್ತಿದ್ದು, ಸಂಕಷ್ಟ ಹೆಚ್ಚುತ್ತಿದೆ. ಪ್ರಾಣಕ್ಕೆ ಆಪತ್ತು ಎದುರಾಗುವ ಮೊದಲು ಭಾರತ ಸರ್ಕಾರ ತಮ್ಮನ್ನ ವಾಪಸ್ ಕರೆಸಿಕೊಳ್ಳಲಿ ಎಂದು ಮನವಿ ಮಾಡುತ್ತಿದ್ದಾರೆ. 

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

ಸ್ಥಳಾಂತರಕ್ಕೆ ಸೂಚನೆ 

ಕನ್ನಡಿಗರು ಸಿಲುಕಿರುವ ಪ್ರದೇಶದಲ್ಲಿಯೇ ಗುಂಡಿನ ದಾಳಿ ನಡೆಯುತ್ತಿದ್ದು, ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಇರುವ ಕಾರಣಕ್ಕೆ ಸ್ತಳೀಯ ಪೊಲೀಸರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಸೂಚಿಸುತ್ತಿದ್ದಾರಂತೆ. ಆದರೆ ಎಲ್ಲಿಗೆ ಹೋಗುವುದು ಎಂದು ತಿಳಿಯದೇ ಕನ್ನಡಿಗರು ಭಾರತ ಸರ್ಕಾರದ ದಾರಿ ಕಾಯುತ್ತಿದ್ದಾರೆ. 



ಇದನ್ನು ಸಹ ಓದಿ

Read /ಬಿಜೆಪಿ ಪಕ್ಷಾಂತರ/  ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ 

Read /BREAKIN NEWS/  ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!? 

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

Read / BREAKING NEWS /  ಭಾರತೀಯ ಜನತಾ ಪಕ್ಷದ ಮೂರನೇ ಪಟ್ಟಿ ರಿಲೀಸ್​! ಶಿವಮೊಗ್ಗ ನಗರ ಕ್ಷೇತ್ರದ  ಕಥೆ ಇನ್ನಷ್ಟು ನಿಗೂಢ 

Read / karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ? 

Read / ಬಿಜೆಪಿಗೆ ಹೋಗುವುದಕ್ಕೆ ತಂದೆ ಜೊತೆ ಮೊದಲೇ ಮಾತಾಗಿತ್ತಾ!?

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda