ಕಾವೇರಿ ಕೊಳ್ಳದಲ್ಲಿ ಮಳೆಯ ಅಬ್ಬರ | KRS , KABINI ಡ್ಯಾಂಗಳಿಗೆ ಎಷ್ಟಿದೆ ಒಳಹರಿವು

dam water level,dam water level today,krs dam level,krs dam,krs,krs water level,krs dam water level,tb dam,tb dam water level,krs dam today level,krs water level today,krs dam today water level,tb dam today water level,bhadra dam level,bhadra dam,bhadra dam water level,bhadra dam level today,bhadra dam water level today,tungabhadra dam level,tungabhadra,tungabhadra dam,tungabhadra dam water level,karnataka dam water level,today tungabhadra dam water level,water level in krs dam,krs inflow today,krs dam current water level,karnataka all dam water level today,

ಕಾವೇರಿ ಕೊಳ್ಳದಲ್ಲಿ ಮಳೆಯ ಅಬ್ಬರ | KRS , KABINI ಡ್ಯಾಂಗಳಿಗೆ ಎಷ್ಟಿದೆ ಒಳಹರಿವು
karnataka all dam water level today

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ 

ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳಲ್ಲಿಯು ಒಳಹರಿವು ಹೆಚ್ಚಿದೆ. ಭಾನುವಾರ ಬೆಳಗ್ಗಿನ ಅಂಕಿ ಅಂಶದ ಪ್ರಕಾರ, ಕೆಆರ್‌ಎಸ್‌ ಜಲಾಶಯಕ್ಕೆ 18644 ಕ್ಯುಸೆಕ್ಸ್‌ ನೀರು 24 ಗಂಟೆಗಳ  ಅವಧಿಯಲ್ಲಿ ಹರಿದು ಬಂದಿದೆ. ಜಲಾಶಯದ ಮಟ್ಟ 28 ಮೀಟರ್‌ನಷ್ಟಿದೆ 

 

ಕಬಿನಿ ಜಲಾಶಯಕ್ಕೆ ಬರೋಬ್ಬರಿ 17873 ಕ್ಯೂಸೆಕ್ಸ್‌ ನೀರು ಹರಿದುಬರುತ್ತಿದೆ. ಜಲಾಶಯದ ಮಟ್ಟ 693  ನಷ್ಟಿದೆ ,ತುಂಗಭದ್ರಾ ಜಲಾಶಯಕ್ಕೆ 1819 ಕ್ಯುಸೆಕ್ಸ್‌ ನೀರು ಹರಿದುಬಂದಿದೆ . ಜಲಾಶಯದ ಮಟ್ಟ ಕಳೆದ ವರ್ಷಕ್ಕಿಂಥ ಎರಡು ಅಡಿ ಹೆಚ್ಚಿದ್ದು ಪ್ರಸ್ತುತ ನೀರಿನ ಮಟ್ಟ 485 ರಷ್ಟಿದೆ.