Thirthahalli Road | ಹೆದ್ದಾರಿಯಲ್ಲಿ KSRTC ಬಸ್‌ / ಲಾರಿ ಮುಖಾಮುಖಿ ಡಿಕ್ಕಿ | ನಡೆದಿದ್ದೇನು?

Thirthahalli Road last night, lorry and a KSRTC bus, collided near Mandagadde.. The KSRTC bus was traveling from Thirthahalli to Bengaluru,

Thirthahalli Road  |  ಹೆದ್ದಾರಿಯಲ್ಲಿ  KSRTC ಬಸ್‌ / ಲಾರಿ ಮುಖಾಮುಖಿ ಡಿಕ್ಕಿ | ನಡೆದಿದ್ದೇನು?
KSRTC bus, Thirthahalli Road,

SHIVAMOGGA | MALENADUTODAY NEWS | Jun 17, 2024  ಮಲೆನಾಡು ಟುಡೆ 

ಸಾಗರ ರಸ್ತೆಯಲ್ಲಿ ನಡೆದ ಬಸ್‌ ಅಪಘಾತಗಳ ಸುದ್ದಿ ನಡುವೆ ನಿನ್ನೆ ರಾತ್ರಿ ತೀರ್ಥಹಳ್ಳಿ ರಸ್ತೆಯಲ್ಲಿ ಬಸ್‌ವೊಂದು ಅಪಘಾತವಾಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದ್ದು ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. 

ಖಾಸಗಿ ಲಾರಿ ಹಾಗೂ ಕೆಎಸ್ಆರ್'ಟಿ ಸಿ ಬಸ್ ನಡುವೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಮಂಡಗದ್ದೆ ಸಮೀಪ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್'ಟಿಸಿ ಬಸ್ ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ   ಲಾರಿ ನಡುವೆ ಡಿಕ್ಕಿಯಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

bus accident was reported on Thirthahalli Road last night, amidst news of bus accidents on Sagar Road. The accident, involving a private lorry and a KSRTC bus, occurred near Mandagadde. The KSRTC bus was traveling from Thirthahalli to Bengaluru, while the lorry was coming from Shivamogga towards Thirthahalli.