Dr Dhananjay Sarji | ಪರಿಷತ್‌ ಚುನಾವಣೆ ಗೆದ್ದ ಡಾ. ಧನಂಜಯ್‌ ಸರ್ಜಿ ಬಿಎಸ್‌ವೈ ಅಭಿನಂದನೆ

Dr. Dhananjay Sarji, who won the South West Graduate constituency in the Legislative Council election, was congratulated by former CM BS Yeddyurappa

Dr Dhananjay Sarji | ಪರಿಷತ್‌ ಚುನಾವಣೆ ಗೆದ್ದ ಡಾ. ಧನಂಜಯ್‌ ಸರ್ಜಿ ಬಿಎಸ್‌ವೈ ಅಭಿನಂದನೆ
Dr Dhananjay Sarji, South West Graduate constituency, Legislative Council election, former CM BS Yeddyurappa

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆʼ 

ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಗೆದ್ದ ಡಾ. ಧನಂಜಯ್‌ ಸರ್ಜಿ ಯವರನ್ನ ಮಾಜಿ ಸಿಎಂ ಬಿಎಸ್‌ವೈ ಅಭಿನಂದಿಸಿದ್ದಾರೆ. 

ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಡಾ. ಧನಂಜಯ ಸರ್ಜಿ ಭೇಟಿಯಾದರು. ಈ ವೇಳೆ ಅವರನ್ನ ಸನ್ಮಾನಿಸಿದ ಬಿಎಸ್‌ವೈ ಗೆಲುವಿಗೆ ಅಭಿನಂದನೆ ತಿಳಿಸಿದರು. 

 

ಡಾ.ಸರ್ಜಿಯವರನ್ನು ಭುಜದ ಮೇಲೆ ಹೊತ್ತು ಸಂಭ್ರಮಿಸಿದ ಕಾರ್ಯಕರ್ತರು

ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಧನಂಜಯ ಸರ್ಜಿ ಅವರು ಪ್ರಚಂಡ ಗೆಲುವು ಸಾಧಿಸುತ್ತಿದ್ದಂತೆ ಮೈಸೂರಿನ ಮಹಾರಾಣಿ ಕಾಲೇಜು ಎದುರು ನಿನ್ನೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು.  

Dr. Dhananjay Sarji, who won the South West Graduate constituency in the Legislative Council election, was congratulated by former CM BS Yeddyurappa. Dr. Sarji visited the senior leader and former Chief Minister at his residence in Dollars Colony, Bangalore on Friday morning. BS Yeddyurappa felicitated him and congratulated him on his victory. Party workers and supporters celebrated Dr. Sarji's victory by carrying him on their shoulders in front of Maharani College, Mysore.