ದೇವೇಗೌಡರ ಬಳಿಕ ಬಿಎಸ್‌ ಯಡಿಯೂರಪ್ಪ ವಿರುದ್ಧ ಕುತಂತ್ರ? ಹೆಚ್‌ಡಿ ಕುಮಾರಸ್ವಾಮಿ ದೊಡ್ಡಮಾತು

Union Minister HD Kumaraswamy has accused the Congress party of pursuing a vendetta against former Chief Minister BS Yediyurappa and his family

ದೇವೇಗೌಡರ ಬಳಿಕ ಬಿಎಸ್‌ ಯಡಿಯೂರಪ್ಪ ವಿರುದ್ಧ ಕುತಂತ್ರ? ಹೆಚ್‌ಡಿ ಕುಮಾರಸ್ವಾಮಿ ದೊಡ್ಡಮಾತು
Union Minister HD Kumaraswamy

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕುಟುಂಬ ಮುಗಿಸಲು ಪ್ರಯತ್ನಿಸಿದ ಕಾಂಗ್ರೆಸ್ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸಲು ಕುತಂತ್ರ ನಡೆಸಿದೆ ಅಂತಾ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಪಾದಿಸಿದ್ದಾರೆ. 

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಅವರು  82 ವರ್ಷದ ರಾಜ್ಯದ ರೈತ ನಾಯಕ ಯಡಿಯೂರಪ್ಪ ಮೇಲೆ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್ ಕೆಲಸ ಮಾಡ್ತಿದೆ.ಅಂತಾ ಆರೋಪಿಸಿದ್ದಾರೆ. ದೇವೇಗೌಡರ ಕುಟುಂಬವನ್ನ ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ ಕಾಂಗ್ರೆಸ್‌ ಇದೀಗ ಬಿಎಸ್‌ವೈರ ಬೆನ್ನುಬಿದ್ದಿದೆ ಎಂದು ದೂರಿದರು. 

Union Minister HD Kumaraswamy has accused the Congress party of pursuing a vendetta against former Chief Minister BS Yediyurappa and his family. He alleged that the Congress is attempting to destroy the families of political opponents, citing previous actions against JD(S) leader HD Deve Gowda's family. Kumaraswamy expressed concern over the treatment of 82-year-old Yediyurappa, characterizing it as vengeful politics aimed at imprisoning him.