SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ವಿಶ್ವವಿಖ್ಯಾತ ಸ್ಥಳವಾದ ಆಗುಂಬೆಗೆ (Agumbe) ಆಸ್ಟ್ರೇಲಿಯಾದ ಹೈಕಮಿಶನರ್ ಫಿಲಿಪ್ ಗ್ರೀನ್ ಸೇರಿದಂತೆ ಆಸ್ಟ್ರೇಲಿಯಾದ ನಾಲ್ವರ ತಂಡ ಭೇಟಿಕೊಟ್ಟಿದೆ.
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ಕಳೆದ ಶುಕ್ರವಾರ ಆಗುಂಬೆಗೆ ಆಗಮಿಸಿರುವ ತಂಡ ಮೂರು ದಿನಗಳ ಪ್ರವಾಸ ಕೈಗೊಂಡಿದೆ. ಇಲ್ಲಿನ ಸನ್‌ಸೆಟ್ ಪಾಯಿಂಟ್‌ಗೆ ಬೇಟಿಕೊಟ್ಟ ತಂಡ ನಿಸರ್ಗದ ರಮಣೀಯ ದೃಶ್ಯಗಳನ್ನ ಕಣ್ತುಂಬಿಕೊಂಡಿತ್ತು.
ಅಲ್ಲದೆ ಹೈಕಮಿಶನರ್ ಫಿಲಿಪ್ ಗ್ರೀನ್ (High-Commissioner ) ನೇತೃತ್ವದ ಟೀಂ ಇಳಿಮನೆಯಿಂದ ಆಗುಂಬೆವರೆಗೆ ವನ್ಯಜೀವಿ ವಿಭಾಗದಲ್ಲಿ ಟ್ರೆಕ್ಕಿಂಗ್ ನಡೆಸಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಹಾಗೂ ಕಾಳಿಂಗ ಫೌಂಡೇಶನ್‌ನ ನಿರ್ದೇಶಕ ಡಾ. ಪಿ.ಗೌರಿಶಂಕರ್ ನೇತೃತ್ವದಲ್ಲಿ ಕಾಳಿಂಗ ಸರ್ಪಗಳ ಬಗ್ಗೆ ಮಾಹಿತಿ ಪಡೆದಿದೆ.
ಆಸ್ಟ್ರೇಲಿಯಾದ ತಂಡಕ್ಕೆ ಅಗತ್ಯ ಮಾಹಿತಿಯನ್ನು ಹೆಬ್ರಿ ಹಾಗೂ ಅಮವಾಸೆಬೈಲು ವನ್ಯಜೀವಿ ವಿಭಾಗದ ಸಿಬ್ಬಂದಿ ನೀಡಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ