ಮಲೆನಾಡು | ಆಗುಂಬೆ ಪೊಲೀಸರಿಂದ ಕೊಪ್ಪ ಮಂಜ ಸೇರಿ ಇಬ್ಬರು ಅರೆಸ್ಟ್‌ | ಒಂಟಿ ಮನೆಗಳೇ ಇವರ ಟಾರ್ಗೆಟ್‌

Thieves who targeted lonely houses in Malenadu region have been arrested by Agumbe police. The accused, Manjunath Aliyan Kopp Manja (45) and Chetan (35) from Chikkamagaluru district, 

ಮಲೆನಾಡು |  ಆಗುಂಬೆ ಪೊಲೀಸರಿಂದ ಕೊಪ್ಪ ಮಂಜ ಸೇರಿ ಇಬ್ಬರು ಅರೆಸ್ಟ್‌ | ಒಂಟಿ ಮನೆಗಳೇ ಇವರ ಟಾರ್ಗೆಟ್‌
Malenadu region ,Agumbe police, Chikkamagaluru district

SHIVAMOGGA | MALENADUTODAY NEWS | Jun 2, 2024  ಮಲೆನಾಡು ಟುಡೆ

ಮಲೆನಾಡು ಒಂಟಿ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಧ ಸಂಬಂಧವಾಗಿ  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮಂಜುನಾಥ ಅಲಿಯಾನ್‌ ಕೊಪ್ಪ ಮಂಜ (45), ಚೇತನ್ (35) ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಉಂಟೂರುಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗಳಕೊಪ್ಪ ಮಜರೆ ಗ್ರಾಮದ ಶಿವಪ್ಪ ಹೆಗ್ಡೆ ಮನೆಯಲ್ಲಿ ಕಳೆ  ಶುಕ್ರವಾರ ಕಳ್ಳತನವಾಗಿತ್ತು. ಸುಮಾರು  30 ಗ್ರಾಂ ತೂಕದ ಚಿನ್ನಾಭರಣ ಮನೆಯಲ್ಲಿ ಕಳುವಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರು  ಮಲೆನಾಡು ಭಾಗದ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.  

Thieves who targeted lonely houses in Malenadu region have been arrested by Agumbe police. The accused, Manjunath Aliyan Kopp Manja (45) and Chetan (35) from Chikkamagaluru district,