ಒಂಟಿ ಮಹಿಳೆಯರ ಮನೆಗಳಲ್ಲಿ ಸರಣಿ ಕಳ್ಳತನ | ಅಚ್ಚರಿ ಮೂಡಿಸಿದೆ ಘಟನೆ

Theft in Shikaripura: Three houses belonging to single women in Taralaghatta village of Shikaripura taluk

ಒಂಟಿ ಮಹಿಳೆಯರ ಮನೆಗಳಲ್ಲಿ ಸರಣಿ ಕಳ್ಳತನ | ಅಚ್ಚರಿ ಮೂಡಿಸಿದೆ ಘಟನೆ
Taralaghatta village , Shikaripura taluk

SHIVAMOGGA | MALENADUTODAY NEWS | Jun 10, 2024  ಮಲೆನಾಡು ಟುಡೆʼ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ  ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಒಂಟಿ ಮಹಿಳೆಯರು ವಾಸವಾಗಿದ್ದ ಮೂರು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ  ಅಂದಾಜು 4ಲಕ್ಷ ರೂ. ಮೌಲ್ಯದ ಬೆಳ್ಳಿ, ಬಂಗಾರದ ಆಭರಣ, 1 ಲಕ್ಷ ರೂ. ನಗದು ಕಳವು ಮಾಡಲಾಗಿದೆ.

ಗ್ರಾಮದಲ್ಲಿ  ಒಬ್ಬಂಟಿಯಾಗಿ ವಾಸವಾಗಿದ್ದ ಮನೆಗಳಲ್ಲಿ ಘಟನೆ ನಡೆದಿದೆ. ಮಹಿಳೆಯರು ಮನೆಯಲ್ಲಿ ಇಲ್ಲದ ಸಮಯದಲ್ಲಿ   ಕಳವು ಮಾಡಲಾಗಿದೆ. ಮನೆ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Theft in Shikaripura: Three houses belonging to single women in Taralaghatta village of Shikaripura taluk, Shivamogga district were robbed. Silver, gold ornaments worth around Rs 4 lakh and cash worth Rs 1 lakh were stolen  Shikaripura Rural Police Station.