bike car accident in anandapura : ಬೈಕ್ ಹಾಗೂ ಕಾರು ನಡುವೆ ಬೀಕರ ಅಪಘಾತ ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರನಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಆನಂದಪುರದಿಂದ ತೀರ್ಥಹಳ್ಳಿ ಕಡೆ…
ಶಿವಮೊಗ್ಗ ಮೆಸ್ಕಾಂ ಘಟಕ-2ರ ನಗರ ಉಪವಿಭಾಗ 1 ರ ವ್ಯಾಪ್ತಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಜಿಲ್ಲಾ ಪಂಚಾಯಿತಿ ಎದುರು ಸ್ಪನ್ ಪೋಲ್ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ. 29 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಈ…
theft case nr pura ವೃದ್ಧೆಯ ಸರ ಅಪಹರಣ ಪ್ರಕರಣ, ಇಬ್ಬರು ಸರಗಳ್ಳರ ಬಂಧನ theft case nr pura ಜೂನ್ 20ರಂದು ಬೆಳಗಿನ ಜಾವ ವೃದ್ಧೆಯೊಬ್ಬರ ಕೊರಳಿನಿಂದ 38 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಎನ್.ಆರ್.ಪುರ…
chandragutti renukamba temple : ಜೂನ್ 28 ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಹುಂಡಿ ಎಣಿಕೆ : ಸಂಗ್ರಹವಾದ ಹಣ ಎಷ್ಟು ಗೊತ್ತಾ ಸೊರಬ : ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ 2 ನೇ ತ್ರೈಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,…
bus accident ಸೀಗೋಡು ಬಳಿ ಬಸ್ ಪಲ್ಟಿ : 3 ಪ್ರವಾಸಿಗರಿಗೆ ಗಾಯ ಚಿಕ್ಕಮಗಳೂರು : ಕೊಪ್ಪ ತಾಲೂಕಿನ ಸೀಗೋಡು ಬಳಿ ಖಾಸಗಿ ಬಸ್ ಪಲ್ಟಿಯಾಗಿದ್ದು ಮೂವರಿಗೆ ಗಾಯಗಳಾಗಿರುವ ಘಟನೆ ಇಂದು ನಡೆದಿದೆ. ಬೆಂಗಳೂರಿನ 17 ಜನ ಸ್ನೇಹಿತರು ಆಗುಂಬೆ ಕಡೆಗೆ…
chikmagalur to tirupati train : ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್…
sims college shivamogga : ವೈದ್ಯನಿಗೆ ಜುಲೈ 04 ರ ವರೆಗೆ ನ್ಯಾಯಾಂಗ ಬಂಧನ ಶಿವಮೊಗ್ಗ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶರು…
bhadra dam : ಭದ್ರಾ ಡ್ಯಾಂ ನಿಂದ ನದಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು bhadra dam : ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಾದ್ಯತೆ ಇದ್ದು, ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ…
Gold and Silver Prices ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ವಿವರ Malenadutoday news / ಮದುವೆ ಸೀಸನ್ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ ಬಂಗಾರದ ಬೆಲೆ ಕಡಿಮೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಅಪ್ಪಟ…
ಶಿವಮೊಗ್ಗ ಶಾರ್ಟ್ ನ್ಯೂಸ್ / ಜೂನ್ 26-28, 2025ರ ವರದಿ shivamogga news june 28 ನ್ಯೂಟೌನ್‌ನಲ್ಲಿ ಬೈಕ್ ಮತ್ತು ಹಣ ಕಳ್ಳತನ, ಆರೋಪಿ ಪತ್ತೆ: ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಬೈಕ್ ಹಾಗೂ ಅವರ ಬಳಿ ಇದ್ದ ಹಣವನ್ನು…
RPF Returns Lost Apple watch ಕಳೆದುಹೋದ ಆಪಲ್ ಸ್ಮಾರ್ಟ್ ವಾಚ್ ಮರಳಿ ನೀಡಿದ ರೈಲ್ವೆ ರಕ್ಷಣಾ ಪಡೆ: ಶಿವಮೊಗ್ಗ ರೈಲಿನಲ್ಲಿ ಪ್ರಯಾಣಿಕರಿಗೆ ನೆರವು Shivamogga news / ಬೆಂಗಳೂರಿನಿಂದ ಶಿವಮೊಗ್ಗಕ್ಕೆ 16227 ಮೈಸೂರು ತಾಳಗುಪ್ಪ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು ರೈಲಿನಲ್ಲಿಯೇ…
pankaja Fame Shefali Jariwala Dies at 42; ಹುಡುಗರು ಸಿನಿಮಾದ ಪಂಕಜಾ ಇನ್ನಿಲ್ಲ / 42 ವರುಷ ನಟಿ ಸಾವು! ಹೇಗಾಯ್ತು ಘಟನೆ ಮುಂಬೈ, ಜೂನ್ 28, 2025: ಕನ್ನಡದ ಹುಡುಗರು ಸಿನಿಮಾದಲ್ಲಿನ ಪಂಕಜಾ ಹಾಡಿನಲ್ಲಿ ಕುಣಿದಿದ್ದ ಹಾಗೂ ಹಿಂದಿಯ …
Telugu News Anchor Swetcha Votarkar ತೆಲುಗು ಸುದ್ದಿ ನಿರೂಪಕಿ ಸ್ವೆಚ್ಚಾ ವೋಟಾರ್ಕರ್ (40) ಅನುಮಾನಾಸ್ಪದ ಸಾವು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊನೆಯ ಇನ್‌ಸ್ಟಾ ಪೋಸ್ಟ್ ಕುತೂಹಲ ಮೂಡಿಸಿದೆ ಹೈದರಾಬಾದ್, ಜೂನ್ 28, 2025: ತೆಲುಗು ಮಾಧ್ಯಮಗಳ ಖ್ಯಾತ…
Missing Mother-in-Law ಅಳಿಯನೊಂದಿಗೆ ಕಾಣೆಯಾಗಿದ್ದ ಅತ್ತೆ ಪತ್ತೆ : ಗಂಡ ಇನ್ನೂ ನಾಪತ್ತೆ ದಾವಣಗೆರೆ, ಜೂನ್ 28, 2025 : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಿನ್ನೆದಿನ ತನಗೆ ಅತ್ತೆಯಾಗಬೇಕಾದ, ಹೆಂಡತಿಯ ಮಲತಾಯಿ ಜೊತೆಗೆ ವ್ಯಕ್ತಿಯೊಬ್ಬ ನಾಪತ್ತೆಯಾದ ಸುದ್ದಿ ದೊಡ್ಡ ಮಟ್ಟದಲ್ಲಿ…
Chitradurga Areca Nut ಅಡಿಕೆ ಮಾರುಕಟ್ಟೆ ದರಗಳು: ಜೂನ್ 28, 2025 / ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರಗಳು ಹೀಗಿವೆ: ಬೆಂಗಳೂರು ಇತರೆ: ಕನಿಷ್ಠ 00, ಗರಿಷ್ಠ 00 ಚಿತ್ರದುರ್ಗ Chitradurga Areca Nut ಅಪೀ: ಕನಿಷ್ಠ 50100, ಗರಿಷ್ಠ…
Today Shivamogga Horoscope ಜೂನ್ 28, 2025, ಬೆಂಗಳೂರು: ಶೀರ್ಷಿಕೆ: ಇಂದಿನ ಪಂಚಾಂಗ: ರಾಶಿ ಭವಿಷ್ಯದ ಸಮಗ್ರ ವಿಶ್ಲೇಷಣೆ (ಜೂನ್ 28, 2025) ಇಂದು ವಿಶ್ವವಸು ನಾಮ ಸಂವತ್ಸರದ, ಉತ್ತರಾಯಣದ, ಗ್ರೀಷ್ಮಋತುವಿನ, ಆಷಾಢ ಮಾಸವಾಗಿದೆ. ಈ ದಿನದ ಪ್ರಮುಖ ಪಂಚಾಂಗ ವಿವರಗಳನ್ನು…
Sign in to your account