ನಮ್ಮ ಬಗ್ಗೆ
ಮಲೆನಾಡು ಟುಡೆ (Malenadu Today) ಡಿಜಿಟಲ್ ನ್ಯೂಸ್ ಮೀಡಿಯಾ ವೆಬ್‌ಸೈಟ್‌ಗೆ ಸ್ವಾಗತ. ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ವಿಶೇಷ ಸುದ್ದಿಗಳನ್ನು ವಿಶೇಷ ರೀತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಹಾಗೂ ವಿಚಾರ ಸಹಿತವಾಗಿ ನಿಮ್ಮ ಮುಂದಿಡುವ ಪ್ರಾಮಾಣಿಕ ಪ್ರಯತ್ನ ನಮ್ಮದು. ನಮ್ಮಲ್ಲಿ ಬ್ರೇಕಿಂಗ್ ನ್ಯೂಸ್ ಇರದು! ನಮ್ಮದು ಆತುರದ ವರದಿಯಲ್ಲ! ನಾವು ಸುದ್ದಿ ಹಾಗೂ ನಿಮ್ಮ ನಡುವಿನ ಜಸ್ಟ್ ಲಿಂಕ್…
ಮಲೆನಾಡು ಟುಡೆ ಗುರಿ ಉದ್ದೇಶ
ನಮ್ಮಲ್ಲಿರುವ ವ್ಯಕ್ತಿಗಳು ಜರ್ನಲಿಸಂ ಮೌಲ್ಯಗಳನ್ನು ಅಳವಡಿಸಿಕೊಂಡು, ಪತ್ರಿಕೋದ್ಯದಲ್ಲಿ ದಶಕಗಳ ಸಾಧನೆ ಮಾಡಿರುವ ವೃತ್ತಿಪರರು. ರಾಜಕೀಯ, ಕೃಷಿ, ತಂತ್ರಜ್ಞಾನ, ಕ್ರೀಡೆ, ವ್ಯಾಪಾರ ಹಾಗೂ ಮನರಂಜನೆ ಸೇರಿದಂತೆ ಎಲ್ಲಾ ವಲಯದ ಆಳ ಅದ್ಯಯನದ ಜೊತೆಗೆ ಓದುಗರಿಗೆ ತಲುಪಿಸಬಹುದಾದ ಸತ್ಯಗಳನ್ನ ನೇರವಾಗಿ ವಿವರಿಸ ಬಲ್ಲವರು. ಮತ್ತು ಇದು ನಮ್ಮ ಮುಖ್ಯ ಗುರಿಯು ಗೌದು. ಯಾವುದೇ ಸುಳ್ಳು ಸುದ್ದಿಗಳಿಗೂ (Fake News) ಆಸ್ಪದ ನೀಡದೆ, ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಮೇಲೆಯೇ ಪ್ರತಿಯೊಂದು ವರದಿಯನ್ನು ಪ್ರಕಟಿಸಲಾಗುತ್ತದೆ.
ನಮ್ಮ ಓದುಗರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ನಾವು ಸದಾ ಬದ್ಧರಾಗಿದ್ದೇವೆ.
ಸಂಪರ್ಕಿಸಿ: ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಸಲಹೆಗಳಿಗಾಗಿ ನಮ್ಮನ್ನು ಸಂಪರ್ಕಿಸಿ: 9353314090
ಇಮೇಲ್: [contact : malenadutoday@gmail.com]
