ಭದ್ರಾ ಡ್ಯಾಮ್ ಬಳಿಯಲ್ಲೇ ಸ್ಪೋಟಕ ಬಳಸಿ ಗುಂಡಿ ತೋಡಿದ್ರಾ!? ಏನಿದು ಆರೋಪ! ಆಕ್ರೋಶ ಏಕೆ?
ಜೂನ್ 19, 2026

Blasting Work Near Bhadra dam / ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾ ಜಲಾಶಯ / ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಿಂದ ಕೇವಲ...
ಕ್ಲಿಕ್ ಮಾಡಿಸರಿಗಮಪ ಲಿಟಲ್ ಚಾಂಪ್ ಕೀರ್ತಿ ಬಗ್ಗೆ ಮಧು ಬಂಗಾರಪ್ಪ FB Post ! ಭಾವುಕವಾಗಿಸ್ತಿದೆ ‘ಜನರ ಪಾದದ ಧೂಳು’
ಜೂನ್ 12, 2026

Sa Re Ga Ma Pa / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ 2026ರ...
ಕ್ಲಿಕ್ ಮಾಡಿನಾಳೆಯಿಂದ SSLC ಪರೀಕ್ಷೆ! ಈ ಮಾಹಿತಿಗಳು ತಿಳಿದಿರಲಿ!
ಮಾರ್ಚ್ 17, 2026

Karnataka SSLC exams / ಮಲೆನಾಡು ಟುಡೆ ಸುದ್ದಿ / ಈ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 18ರಿಂದ (ಬುಧವಾರ) ಆರಂಭವಾಗಲಿದ್ದು ಏಪ್ರಿಲ್ 2ರವರೆಗೆ ನಡೆಯಲಿದೆ....
ಕ್ಲಿಕ್ ಮಾಡಿಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್ ಸೇರಿದಂತೆ ಎಲ್ಲಾ ಅವರವರೇ ಅಧ್ಯಕ್ಷರು! ಆದರೆ ಮುಂದಿನ ಆದೇಶದವರೆಗೆ ಎಂಬುದೇ ಕುತೂಹಲ
ಜನವರಿ 29, 2026

Karnataka Govt Order 25 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷ ಅಂದರೆ ಮುಂದಿನ ಆದೇಶ ಬರುವವರೆಗೂ ಹಾಲಿ...
ಕ್ಲಿಕ್ ಮಾಡಿಶಿವಮೊಗ್ಗ ಸುದ್ದಿ |ಗಾಜನೂರು ಮೊರಾರ್ಜಿ ಹಾಸ್ಟೆಲ್ ಉದ್ಯೋಗಿ ಕಾಣೆ! ಸಿಕ್ಕರೆ ತಿಳಿಸಿ! |ಆಯನೂರಿನ ಸ್ನೇಹಿತರು ಮತ್ತು ₹10 ಸಾವಿರವಿದ್ದ ಪರ್ಸಿನ ಕಥೆ
ಜನವರಿ 29, 2026

Shivamogga | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ವಿದ್ಯಮಾನಗಳ ಸಂಕ್ಷಿಪ್ತ ವರದಿ ಇಲ್ಲಿದೆ. ಇತ್ತ ಶಿವಮೊಗ್ಗದಲ್ಲಿ ದಾರಿಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ತಲುಪಿಸಿ ಯುವಕರು ಮಾನವೀಯತೆ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ 91 ಸಾವಿರ ರೇಟಾಗಿದೆ! ಎಲ್ಲೆಲ್ಲಿ ಎಷ್ಟಿದೆ ಅಡಕೆ ದರ! ಗೊರಬಲಿಗೂ ಡಿಮ್ಯಾಂಡ್ ಇದೆ!
ಜನವರಿ 29, 2026

APMC Market Rates|ರಾಜ್ಯದ ವಿವಿಧ ಕೃಷಿಮಾರುಕಟ್ಟೆಗಳಲ್ಲಿ ನಿನ್ನೆ ದಿನ ಅಂದರೆ ದಿನಾಂಕ 28 ರಂದು ನಡೆದ ವಹಿವಾಟಿನಲ್ಲಿ ವಿವಿಧ ವೆರೈಟಿ ಅಡಿಕೆಗಳಿಗೆ ಫಿಕ್ಸ್ ಆಗಿರುವ ದರಗಳ ಮಾಹಿತಿ...
ಕ್ಲಿಕ್ ಮಾಡಿಖುದ್ದು ಕೋರ್ಟ್ ಗೆ ಹಾಜರಾಗಿ ಸಾಕ್ಷಿಗಳಿಗೆ ಧೈರ್ಯ ತುಂಬುತ್ತಿದ್ದ ಎಸ್ಪಿ ಅಭಿನವ್ ಖರೆ. ಕೇಸ್ ಗೆದ್ದಿದ್ದು ಹೇಗೆ ಗೊತ್ತಾ..? ಜೆಪಿ ಬರೆಯುತ್ತಾರೆ Part-02
ಜನವರಿ 27, 2026

SP Abhinav Khares ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿದೆ 8 ನಟೋರಿಯಸ್ ರೌಡಿಗಳ ಗ್ಯಾಂಗ್. ನಗರದಲ್ಲಿದ್ದಾರೆ 1500 ಅಧಿಕ ಬಡ್ಡಿಂಗ್ ರೌಡಿಗಳು. ಶಿವಮೊಗ್ಗ ನಗರದ ರೌಡಿಗಳಿಗೆ ಕೊಲೆ...
ಕ್ಲಿಕ್ ಮಾಡಿಮತ್ತೆ ರೂಲ್ ಮಾಡೋಕೆ ಬಂತು ಡಸ್ಟ್ರ್.? ಫೀಚರ್ಸ್ ಏನಿದೆ? ಹಳೆಯದ್ದಕ್ಕೂ ಹೊಸದಕ್ಕೂ ವ್ಯತ್ಯಾಸವೇನು? ನೋಡಿ.
ಜನವರಿ 27, 2026

New Renault Duster 2026 ಶಿವಮೊಗ್ಗ | ಕಳೆದ 14 ವರ್ಷಗಳ ಹಿಂದೆ ಅಂದರೆ 2012 ರಲ್ಲಿ ಬಿಡುಗಡೆಯಾಗಿ ಸತತ ಮೂರು ವರ್ಷಗಳ ಕಾಲ ಕಾರು ಪ್ರಿಯರ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ನಡೆದಿದ್ದ 2017ರ ಕೊಲೆ ಕೇಸ್: ಸೆಷನ್ಸ್ ಕೋರ್ಟ್ ಜಡ್ಜ್ಮೆಂಟ್ ಬದಲಿಸಿ ಹೈಕೋರ್ಟ್ ಮಹತ್ವದ ತೀರ್ಪು!
ಜನವರಿ 27, 2026
High Court Ruling | ಶಿವಮೊಗ್ಗಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್ವೊಂದರಲ್ಲಿ, ಅಪರಾಧಿಯೊಬ್ಬನಿಗೆ ಸ್ವಾಭಾವಿಕವಾಗಿ ಸಾವು ಸಂಭವಿಸುವವರೆಗೂ ಜೈಲು ಶಿಕ್ಷೆಯನ್ನು ನೀಡಿರುವುದನ್ನ ಆಕ್ಷೇಪಿಸಿರುವ ಕರ್ನಾಟಕ ಹೈಕೋರ್ಟ್ ಈ ರೀತಿ...
ಕ್ಲಿಕ್ ಮಾಡಿಭದ್ರಾವತಿ | ಪಂಚಾಯಿತಿಯಲ್ಲಿ ನಡೀತು ಜಗಳ, ಮಹಿಳೆ ಸೇರಿ ಮೂವರು ಆರೋಪಿಗಳಿಗೆ ಕೋರ್ಟ್ ಕೊಟ್ಟ ಶಿಕ್ಷೆಯೇನು ಗೊತ್ತಾ,,?
ಜನವರಿ 26, 2026

ಭದ್ರಾವತಿ : ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಸೇರಿದ್ದ ಪಂಚಾಯಿತಿಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ಪಂಚಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳಿಗೆ ಭದ್ರಾವತಿಯ 4ನೇ...
ಕ್ಲಿಕ್ ಮಾಡಿಬೆಂಗಳೂರಿಗೆ ಹೋಗಬೇಕಿಲ್ಲ! ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲಭ್ಯವಿದೆ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ
ಜನವರಿ 23, 2026

ಶಿವಮೊಗ್ಗ | ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮೂತ್ರಶಾಸ್ತ್ರ (Urology) ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದೆ. ಪ್ರಾಸ್ಟೇಟ್ ಸಮಸ್ಯೆಯಿಂದ ಬಳಲುತ್ತಿದ್ದ ಬರೋಬ್ಬರಿ 1,000 ರೋಗಿಗಳಿಗೆ ಅತ್ಯಾಧುನಿಕ ‘TURP’...
ಕ್ಲಿಕ್ ಮಾಡಿಕುಡಿತ ಬಿಡು ಎಂದು ಬುದ್ದಿವಾದ ಹೇಳಿದ ಪೊಷಕರು, ಆದರೆ ಮಗ ಮಾಡಿದ್ದೇನು ಗೊತ್ತಾ,,,?
ಜನವರಿ 23, 2026

ಶಿವಮೊಗ್ಗ : ಕುಡಿಯುವುದು ಒಳ್ಳೆಯದಲ್ಲ ಕುಡಿತದ ಚಟ ಬಿಡು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ಕ್ತಿಯೊಬ್ಬ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊಳೆಹೊನ್ನೂರು...
ಕ್ಲಿಕ್ ಮಾಡಿಭದ್ರಾ ನಾಲೆ ದುರಂತ: ದಂಪತಿ ಮೃತದೇಹ ಪತ್ತೆ
ಜನವರಿ 22, 2026

ಭದ್ರಾವತಿ: ತಾಲೂಕಿನ ಅರೆಬಿಳಚಿ ಕ್ಯಾಂಪ್ ಬಳಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಭದ್ರಾ ಎಡದಂಡೆ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ನಾಲ್ವರ ಪೈಕಿ, ಇಂದು ದಂಪತಿಗಳ ಮೃತದೇಹ ಪತ್ತೆಯಾಗಿದೆ....
ಕ್ಲಿಕ್ ಮಾಡಿನಿಮ್ಮಲ್ಲಿ ಹಳೆಯ ಪುಸ್ತಕಗಳೇನಾದ್ರು ಇದೀಯಾ, ಹಾಗಾದ್ರೆ ಈ ಸುದ್ದಿ ಓದಿ
ಜನವರಿ 22, 2026

ಶಿವಮೊಗ್ಗ : ಮನೆಯಲ್ಲಿ ಹಳೆ ಪುಸ್ತಕಗಳಿವೆಯಾ? ಮಕ್ಕಳ ಓದಿಗೆ ಅನುಕೂಲವಾಗುವಂತಹ ಬುಕ್ಗಳು ನಿಮ್ಮ ಬಳಿ ಇವೆಯಾ? ಹಾಗಾದರೆ, ನೀವೊಂದು ಉಪಕಾರ ಮಾಡುವ ಅವಕಾಶವಿದೆ. ಶಿವಮೊಗ್ಗ ನಗರದ ಮಂಜುನಾಥ...
ಕ್ಲಿಕ್ ಮಾಡಿತೀರ್ಥಹಳ್ಳಿ : ಅಡಿಕೆ ಛೇಣಿ ಕೆಲಸಕ್ಕೆ ಬಂದವನು ಕದ್ದಿದ್ದೇನು ಗೊತ್ತಾ..?
ಜನವರಿ 22, 2026

ತೀರ್ಥಹಳ್ಳಿ : ತೀರ್ಥಹಳ್ಳಿಯ ಗ್ರಾಮವೊಂದರಲ್ಲಿ ಅಡಿಕೆ ಛೇಣೆ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ...
ಕ್ಲಿಕ್ ಮಾಡಿ