ಮಂಡಗದ್ದೆ ವಲಯ ಅರಣ್ಯಾಧಿಕಾರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Chief Minister's Gold Medal for the year 2022 has been awarded to Adarsh M.P., Range Forest Officer of Mandagadde Range in Thirthahalli Taluk of Shivamogga district

ಮಂಡಗದ್ದೆ ವಲಯ ಅರಣ್ಯಾಧಿಕಾರಿಗೆ  ಮುಖ್ಯಮಂತ್ರಿ ಚಿನ್ನದ ಪದಕ
Mandagadde Range ,Thirthahalli Taluk ,Shivamogga district

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ವಲಯ ಅರಣ್ಯಾಧಿಕಾರಿ ಆದರ್ಶ ಎಂ.ಪಿ. ಅವರಿಗೆ 2022 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪ್ರಕಟಿಸಲಾಗಿದೆ. 

ಇಲಾಖೆ ವ್ಯಾಪ್ತಿಯಲ್ಲಿ ಅರಣ್ಯ ಸಂರಕ್ಷಣೆ ಮಾಡುವುದರ ಜೊತೆಗೆ, ನೈಸರ್ಗಿಕ ಅರಣ್ಯ ಪುನರ್‌ ನಿರ್ಮಾಣ, ಅಕ್ರಮ ಮರ ಕಡಿತಲೆಗೆ ಕಡಿವಾಣ, ವನ್ಯಜೀವಿ ಸಂರಕ್ಷಣೆ, ಅರಣ್ಯ ಒತ್ತುವರಿ ತೆರವು ಸೇರಿ ಅನೇಕ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಪರಿಗಣಿಸಿ ಚಿನ್ನದ ಪದಕ ನೀಡಲಾಗುತ್ತಿದೆ. ಈ ಸಂಬಂಧ  ಅರಣ್ಯ ಸಚಿವಾಲಯದ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ ಗುರುವಾರ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. 

ಆದರ್ಶ ಅವರು ತಾಲ್ಲೂಕಿನ ಅರಳಸುರಳಿ ಗ್ರಾಮದವರು. ಮಂಡ್ಯ ಜಿಲ್ಲೆ ನಾಗಮಂಗಲ, ಶಿವಮೊಗ್ಗದ ಹೊಸನಗರ, ನಗರ ವಲಯ ಅರಣ್ಯಾಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮಂಡಗದ್ದೆ ವಲಯ ಅರ‍ಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. 

The Chief Minister's Gold Medal for the year 2022 has been awarded to Adarsh M.P., Range Forest Officer of Mandagadde Range in Thirthahalli Taluk of Shivamogga district.   Aralasurali village in the taluk, has previously served as a forest officer in Nagamangala of Mandya district, Hosanagar, and Shivamogga city. Geeta M. Patil, Under Secretary of the Department of Forests,