ನಾಳೆ ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ VOTE OF THANKS ಸಭೆ

District Arya Ediga Sabha Bhavan in Shivamogga, Geetha Shivarajkumar, District In-charge Minister Madhu Bangarappa, Hatrick Hero Shivarajkumar, MLAs BK Sangamesh, Beluru Gopalakrishna, Balkis Banu, District Congress Committee President R. Prasanna Kumar,

SHIVAMOGGA | MALENADUTODAY NEWS | Jun 9, 2024  ಮಲೆನಾಡು ಟುಡೆʼ

ಚುನಾವಣೆಯ ನಂತರ ಮತದಾರರಿಗೆ ಕೃತಜ್ಞತೆ ತಿಳಿಸುವ ಪರಿಪಾಠವೊಂದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ನಾಳೆ ಅಂದರೆ  ಜೂ.10ರ ಸೋಮವಾರ ಬೆಳಗ್ಗೆ 10:30 ಕ್ಕೆ ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್‌ ಪಕ್ಷ ಕೃತಜ್ಞತಾ ಸಭೆಯನ್ನು ಹಮ್ಮಿಕೊಂಡಿದೆ. 

ನಗರದ ಹೆಲಿಪ್ಯಾಡ್ ಪಕ್ಕದಲ್ಲಿರುವ ಜಿಲ್ಲಾ ಆರ್ಯ ಈಡಿಗರ ಸಭಾಭವನದಲ್ಲಿ ಕಾಂಗ್ರೆಸ್ ಕೃತಜ್ಞತಾ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಗೀತಾ ಶಿವರಾಜಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶಾಸಕರಾದ ಬಿ ಕೆ ಸಂಗಮೇಶ್, ಬೇಳೂರು ಗೋಪಾಲಕೃಷ್ಣ, ಬಲ್ಕಿಶ್ ಬಾನು ಹಾಗು ವಿವಿಧ ನಿಗಮ ಮಂಡಳಿಯ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರವರು ವಹಿಸಲಿದ್ದಾರೆ.  

A Congress gratitude meeting will be held tomorrow, June 10th at 10:30 AM at the District Arya Ediga Sabha Bhavan in Shivamogga. Geetha Shivarajkumar, District In-charge Minister Madhu Bangarappa, Hatrick Hero Shivarajkumar, MLAs BK Sangamesh, Beluru Gopalakrishna, Balkis Banu, and various corporation board presidents will attend. The meeting will be chaired by District Congress Committee President R. Prasanna Kumar.