ಶಿವಮೊಗ್ಗ ಚುನಾವಣೆ | ಮತ್ತೊಬ್ಬ ಮಹಿಳಾ ಅಭ್ಯರ್ಥಿ ಕಣಕ್ಕೆ | ಒಟ್ಟಾರೆ ಎಷ್ಟು ಜನ ಕಣದಲ್ಲಿದ್ದಾರೆ?

Shimoga election Another female candidate for the field How many people are there in total?

ಶಿವಮೊಗ್ಗ ಚುನಾವಣೆ |  ಮತ್ತೊಬ್ಬ ಮಹಿಳಾ ಅಭ್ಯರ್ಥಿ ಕಣಕ್ಕೆ |  ಒಟ್ಟಾರೆ ಎಷ್ಟು ಜನ ಕಣದಲ್ಲಿದ್ದಾರೆ?
Shimoga election

SHIVAMOGGA | MALENADUTODAY NEWS |  Apr 20, 2024  

 

ಶಿವಮೊಗ್ಗ ಜಿಲ್ಲೆಯಲ್ಲಿ  ಚುನಾವಣಾ ಜ್ವರ ವಿಶೇಷವಾಗಿದೆ. ಏಕೆಂದರೆ ಒಟ್ಟು 27 ಅಭ್ಯರ್ಥಿಗಳು 38 ನಾಮಪತ್ರಗಳನ್ನ ಸಲ್ಲಿಸಿದ್ದಾರೆ. ಇನ್ನೂ ಗೀತಾ ಶಿವರಾಜ್‌ ಕುಮಾರ್‌ ಹೊರತು ಪಡಿಸಿ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. 

 

ಏ.19 ರಂದು ಒಟ್ಟು 14 ನಾಮಪತ್ರಗಳು ಸಲ್ಲಿಕೆ  (Shimoga election )

ನಿನ್ನೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಎಚ್.ಸಿ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ಡಿ.ಎಸ್.ಈಶ್ವರಪ್ಪ, ಪಿ.ಶ್ರೀಪತಿ, ಎಸ್.ಬಾಲಕೃಷ್ಣ ಭಟ್, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಮ್ತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ವೈ.ಆರ್. ಬಂಡಿ ರಂಗನಾಥ, ಶೇಖರಪ್ಪ, ಎಚ್. ಹನುಮಂತಪ್ಪ, ಜಿ.ಜಯದೇವ ಸೇರಿದಂತೆ ಒಟ್ಟು 14 ನಾಮಪತ್ರಗಳು ಶುಕ್ರವಾರ ಸಲ್ಲಿಕೆಯಾಗಿವೆ 

 

ಏ.12 ರಿಂದ 19ರವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 38 ನಾಮಪತ್ರ ಸಲ್ಲಿಕೆಯಾಗಿವೆ. ಏ.20 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.22 ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ಮೇ 7 ರಂದು ಮತದಾನ ಜರುಗಲಿದೆ. 

shivamogga lok sabha election shivamogga lok sabha election

shivamogga lok sabha election

shivamogga lok sabha election

shivamogga lok sabha election

shivamogga lok sabha election

shivamogga lok sabha election

shivamogga lok sabha election

shivamogga lok sabha election

shivamogga lok sabha election

 

shivamogga lok sabha election

shivamogga lok sabha election

shivamogga lok sabha election