ಬಂಗಾರಕ್ಕೆ ಮತ್ತೆ ಬೆಲೆ ಜಾಸ್ತಿ | ಬೆಳ್ಳಿನೂ ದುಬಾರಿ | ಏನನ್ನುತ್ತೆ ಮಾರ್ಕೆಟ್ ರೇಟ್
The price of gold is higher again Silver is also expensive What is the market rate, gold rate, silver rate, gold rate in Bangalore
SHIVAMOGGA | MALENADUTODAY NEWS | Apr 27, 2024
ದೇಶದ ಚಿನ್ನದ ಮಾರ್ಕೆಟ್‌ನಲ್ಲಿ ಬಂಗಾರ ಬೆಲೆ ಏರಿಸಿಕೊಳ್ತಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಶುಕ್ರವಾರ ಏರಿಕೆಯಾಗಿದೆ.
ಚಿನ್ನದ ದರ 10 ಗ್ರಾಂಗೆ ₹350 ಏರಿಕೆಯಾಗಿದ್ದು, ₹72,850ರಂತೆ ಮಾರಾಟವಾಗಿದೆ. ಬೆಳ್ಳಿ ಕೆ.ಜಿಗೆ ₹600 ಹೆಚ್ಚಳವಾಗಿ, ₹84,700 ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,310 ಡಾಲರ್ (ಅಂದಾಜು ₹1.95 ಲಕ್ಷ) ಮತ್ತು 28.29 (ಅಂದಾಜು ₹2,296) ಡಾಲರ್‌ನಂತೆ ಮಾರಾಟವಾಗಿದೆ.