ರಾಮೇಶ್ವರಂ ಕಫೆ ಸ್ಪೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಪ್ರಮುಖ ಇಬ್ಬರು ಶಂಕಿತರು ಅರೆಸ್ಟ್

Two main suspects of Theerthahalli arrested in Rameswaram cafe blast case

ರಾಮೇಶ್ವರಂ ಕಫೆ ಸ್ಪೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಪ್ರಮುಖ ಇಬ್ಬರು ಶಂಕಿತರು ಅರೆಸ್ಟ್

ರಾಮೇಶ್ವರಂ ಕಫೆ ಫೋಟೋಸ್ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ..ಪಶ್ಚಿಮ ಬಂಗಾಳಸ ನಿಗೂಢ ಸ್ಥಳ ದಲ್ಲಿದ್ದ ಆರೋಪಿಗಳನ್ನ ಎನ್ಐಎ ಪೊಲೀಸರು ಅರೆಸ್ಟ್ ಮಾಡಿದ್ದಾರೆ..ಬಂದಿತರನ್ನ ತೀರ್ಥಹಳ್ಳಿಯ ಶರೀಫ್ ಹಾಗು ಮತೀನ್ ಥಾಹ ಎಂದು ಹೇಳಲಾಗುತ್ತಿದೆ ಈ ಬಗ್ಗೆ ಅಧಿಕೃತ ಪ್ರಕಟ ವಾಗಬೇಕಿದೆ