ಶಿವಮೊಗ್ಗ ತಿರುಪತಿ ವಿಮಾನ ಹಾರಾಟ ರದ್ದು! ಕಾರಣವೇನು?

Shimoga-Tirupati flight cancelled What is the reason?

ಶಿವಮೊಗ್ಗ ತಿರುಪತಿ ವಿಮಾನ ಹಾರಾಟ ರದ್ದು! ಕಾರಣವೇನು?
Shimoga Tirupati Flight,ಶಿವಮೊಗ್ಗ ತಿರುಪತಿ ವಿಮಾನ,

SHIVAMOGGA  |  Jan 6, 2024  |  ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಾಗ ವಿಮಾನ ಹಾರಾಟ ಸ್ತಭ್ಧವಾಗುವಂತಹ ಘಟನೆ ಮುಂದುವರಿದಿದೆ. ನೈಟ್ ಲ್ಯಾಂಡಿಂಗ್​ಗೆ ಬೇಕಾದ ವ್ಯವಸ್ಥೆಗಳನ್ನ ಕೈಗೊಳ್ಳಲಾಗುತ್ತಿರುವ ನಡುವೆ. ವಿಸಿಬಿಲಿಟಿ ಸಮಸ್ಯೆಯನ್ನ ಸರಿಮಾಡುವ ಪ್ರಯತ್ನಗಳು ಇನ್ನಷ್ಟು ಚುರುಕುಗೊಳ್ಳಬೇಕಾಗಿದೆ. 

READ :ಡಿಸಿ ಆರ್ಡರ್! ಇನ್ಮುಂದೆ ಈ ವಾಹನಗಳಿಗೆ ಜಿಪಿಎಸ್ ಕಡ್ಡಾಯ! ವಿವರ ಇಲ್ಲಿದೆ ಓದಿ

Shimoga Tirupati Flight,ಶಿವಮೊಗ್ಗ ತಿರುಪತಿ ವಿಮಾನ,

ಇವತ್ತು ಕೂಡ ಶಿವಮೊಗ್ಗ-ತಿರುಪತಿ ವಿಮಾನ ಸಂಚಾರ ಬಹುತೇಕ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ 11 ಗಂಟೆಗೆ ಹೊರಡಬೇಕಿದ್ದ ವಿಮಾನ ವಿಸಿಬಿಲಿಟಿ ಕಾರಣಕ್ಕೆ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ತಿರುಪತಿಗೆ ತೆರಳಬೇಕಿದ್ದ ಪ್ರಯಾಣಿಕರು ನಿರಾಸೆಗೊಂಡಿದ್ದಾರೆ.