krishimaratavahini shimoga | ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ತರಕಾರಿ, ಅಕ್ಕಿ, ಬೇಳೆ, ಅಡಿಕೆ ರೇಟು?

krishimaratavahini shimoga | What is the rate of vegetables, rice, nuts in Shimoga market?

krishimaratavahini shimoga | ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ತರಕಾರಿ, ಅಕ್ಕಿ, ಬೇಳೆ, ಅಡಿಕೆ ರೇಟು?

Shivamogga tarakari rate shimoga vegetable market rate today Date Apr 27, 2024|Shivamogga 

ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್‌ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್‌ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ. krishimaratavahini shimoga

 
  

‌ 

ಉತ್ಪನ್ನಗಳು

ವಿಧ

ಪ್ರಮಾಣ

ಕನಿಷ್ಠ

ಗರಿಷ್ಠ

ಅಡಿಕೆ

ಬೆಟ್ಟೆ

ಕ್ವಿಂಟಲ್

44366

56910

ಅಡಿಕೆ

ಗೊರಬಲು

ಕ್ವಿಂಟಲ್

18009

36099

ಅಡಿಕೆ

ರಾಶಿ

ಕ್ವಿಂಟಲ್

31000

53639

ಅಡಿಕೆ

ಸರಕು

ಕ್ವಿಂಟಲ್

55009

84696

ಹುರುಳಿಕಾಯಿ

ಬೀನ್ಸ್ (ವೋಲ್)

ಕ್ವಿಂಟಲ್

120

140

ಬೀಟ್ರೂಟ್

ಬೀಟ್ ರೂಟ್

ಕ್ವಿಂಟಲ್

16

26

ಕಡಲೆಬೇಳೆ

ಕಡ್ಲೆಬೇಳೆ

ಕ್ವಿಂಟಲ್

6700

7300

ಕಡಲೆಕಾಳು

ಜವರಿ / ಸ್ಥಳಿಯ

ಕ್ವಿಂಟಲ್

7800

8000

ಉದ್ದಿನಕಾಳು

ಉದ್ದಿನ ಕಾಳು

ಕ್ವಿಂಟಲ್

12100

16500

ಬದನೆಕಾಯಿ

ಬದನೆಕಾಯಿ

ಕ್ವಿಂಟಲ್

15

20

ಕ್ಯಾರೆಟ್

ಕ್ಯಾರೆಟ್

ಕ್ವಿಂಟಲ್

25

40

ಸೌತೆಕಾಯಿ

ಸೌತೆಕಾಯಿ

ಕ್ವಿಂಟಲ್

24

40

ನುಗ್ಗೆಕಾಯಿ

ನುಗ್ಗೆಕಾಯಿ

ಕ್ವಿಂಟಲ್

25

40

ಹಸಿರು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿ

ಕ್ವಿಂಟಲ್

40

60

ಹೆಸರುಕಾಳು

ಹೆಸರುಕಾಳು

ಕ್ವಿಂಟಲ್

10000

13000

ಈರುಳ್ಳಿ

ಈರುಳ್ಳಿ

ಕ್ವಿಂಟಲ್

13

20

ಆಲೂಗಡ್ಡೆ

ಸ್ಥಳೀಯ

ಕ್ವಿಂಟಲ್

24

38

ಮುೂಲಂಗಿ

ಮೂಲಂಗಿ

ಕ್ವಿಂಟಲ್

24

40

ಅಕ್ಕಿ

ದಪ್ಪ

ಕ್ವಿಂಟಲ್

1900

2700

ಅಕ್ಕಿ

ಉತ್ತಮ

ಕ್ವಿಂಟಲ್

3900

7500

ಅಕ್ಕಿ

ಮಧ್ಯಮ

ಕ್ವಿಂಟಲ್

2800

4500

ತೊಗರಿ ಬೇಳೆ

ತೊಗರಿಬೇಳೆ

ಕ್ವಿಂಟಲ್

15300

16200

krishimaratavahini shimoga, shimoga adike market rate today, shimoga adke market, krishimaratavahini arecanut price today, shimoga market rate, mamcos arecanut price today, adike rate today shimoga in kannada, adike rate app shivamogga, today adike rate,