VIRAL NEWS | ಬಲೆಗೆ 35 ಕೆಜಿ ತೂಕದ ಕಾಟ್ಲಾ ಮೀನು | ರೇಟು ಎಷ್ಟು ಗೊತ್ತಾ?

VIRAL NEWS | Katla fish weighing 35 kg in the net Do you know the rate? katla fish in kannada

VIRAL NEWS | ಬಲೆಗೆ 35 ಕೆಜಿ ತೂಕದ ಕಾಟ್ಲಾ  ಮೀನು | ರೇಟು ಎಷ್ಟು ಗೊತ್ತಾ?
katla fish in kannada

SHIVAMOGGA | MALENADUTODAY NEWS | May 5, 2024  

ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಬರೋಬ್ಬರಿ 35 ಕೆಜಿ ತೂಕದ ಮೀನೊಂದು ಸಿಕ್ಕಿದ್ದು ಅಚ್ಚರಿ ಮೂಡಿಸುತ್ತಿದೆ.  ಹಳೆ ಚಿಮ್ಮಲಗಿ ಬಾವಾಸಾಬ್ ಗುಡ್ಡದ ಬಳಿ ಮಾಸೂಬಾ ಕಟ್ಟಿಮನಿ ಎಂಬುವರಿಗೆ 35 ಕೆ.ಜಿ ತೂಕದ ಕಾಟ್ಲಾ ಜಾತಿಯ ಮೀನು ಬಲೆಗೆ ಸಿಕ್ಕಿದೆ.

‘ಕೃಷ್ಣಾ ಹಿನ್ನೀರು ಕಡಿಮೆಯಾಗಿದೆ. ಆದಾಗ್ಯು ಇರುವ ನೀರಿನಾಳದಲ್ಲಿ ದೊಡ್ಡ ಮೀನು ಇರುತ್ತವೆ. ಅವುಗಳನ್ನ ಹಿಡಿಯಲು ಬಲೆ ಹಾಕಲಾಗಿತ್ತು. ನಿನ್ನೆ ಬೆಲೆಯಲ್ಲಿ 35 ಕೆಜಿ ತೂಕದ ಮೀನು ಸಿಕ್ಕಿದೆ.  ಕಳೆದ ವರ್ಷ 30 ಕೆ.ಜಿಯ ಮೀನು ಸಿಕ್ಕಿತ್ತು ಎಂದು ಇಲ್ಲಿನವರು ಹೇಳುತ್ತಾರೆ. ಕಾಟ್ಲಾ ಮೀನು ಆರು ಸಾವಿರ ರೂಪಾಯಿಗೆ ಮಾರಾಟವಾಗಿದೆಯಂತೆ