ಹೊಸನಗರ | ಮಾರುತಿಪುರ, ರಾಮಚಂದ್ರಾಪುರ , ಹೊಸನಗರ ಪೇಟೆ ಸೇರಿದಂತೆ ಹಲವೆಡೆ ಪವರ್‌ ಕಟ್

Hosanagar | Power cut in many places including Marutipur, Ramachandrapur, Hosanagar town

ಹೊಸನಗರ  | ಮಾರುತಿಪುರ, ರಾಮಚಂದ್ರಾಪುರ , ಹೊಸನಗರ ಪೇಟೆ ಸೇರಿದಂತೆ ಹಲವೆಡೆ ಪವರ್‌ ಕಟ್
Marutipur, Ramachandrapur, Hosanagar town

SHIVAMOGGA | MALENADUTODAY NEWS | Apr 23, 2024    

ಶಿವಮೊಗ್ಗ ಶಿವಮೊಗ್ಗ ನಗರ ಹಾಗೂ ಹೊಸನಗರ ತಾಲ್ಲೂಕು ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದಲ್ಲಿನ ಪವರ್‌ ಕಟ್‌ ಬಗ್ಗೆ ಮಾಹಿತಿ ಪಡೆಯಲು ಈ ಲಿಂಕ್‌ ಕ್ಲಿಕ್‌ ಮಾಡಿ : ಶಿವಮೊಗ್ಗ | ಕೆ.ಆರ್.ಪುರಂ. ಭರಮಪ್ಪನಗರ, ಎಂಕೆಕೆ ರಸ್ತೆ ಸೇರಿ ಹಲವೆಡೆ ಒಂದು ದಿನ ಪವರ್‌ ಕಟ್‌ನಾಳೆ ಹೊಸನಗರದಲ್ಲಿ ಕರೆಂಟ್‌ ಇರಲ್ಲ

ಹೊಸನಗರ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಮತ್ತು ಸಾಗರ-ಹೊಸನಗರ ಮಾರ್ಗ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಏ.24ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ತಾಲೂಕಿನ ಜೇನಿ,  ಮಾರುತಿಪುರ, ರಾಮಚಂದ್ರಾಪುರ, ಮೇಲಿನಬೆಸಿಗೆ, ಸೊನಲೆ ಗ್ರಾಮ ಪಂಚಾಯಿತಿ ಮತ್ತು ಹೊಸನಗರ ಪಟ್ಟಣ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ   ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.