ಬಿಜೆಪಿ ಜಿಲ್ಲಾಧ್ಯಕ್ಷ ರ ಪಟ್ಟಿ ರಿಲೀಸ್! ಶಿವಮೊಗ್ಗ ಬಿಜೆಪಿಗೆ ಎರಡನೇ ಸಲ ಟಿ.ಡಿ.ಮೇಘರಾಜ್ ಅಧ್ಯಕ್ಷ! ಪೂರ್ಣ ಲಿಸ್ಟ್ ಇಲ್ಲಿದೆ
BJP district president's list released Shivamogga BJP president TD Meghraj
SHIVAMOGGA | Jan 15, 2024 | ರಾಜ್ಯ ಬಿಜೆಪಿ 39 ಬಿಜೆಪಿ ಜಿಲ್ಲಾಧ್ಯಕ್ಷರನ್ನ ನೇಮಿಸಿದೆ.ಈ ಸಂಬಂಧ ಕುತೂಹಲ ಮೂಡಿತ್ತು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಟಿ.ಡಿ.ಮೇಘರಾಜ್ ( Shivamogga BJP president TD Meghraj) ಎರಡನೇ ಅವಧಿಗೆ ಮುಂದುವರಿದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರು ಗಳ ಪಟ್ಟಿ
ಮೈಸೂರು ನಗರ-ಎಲ್.ನಾಗೇಂದ್ರ, ಮೈಸೂರುಗ್ರಾಮಾಂತರ- ಎಲ್.ರ್ಆ.ಮಹಾದೇವಸ್ವಾಮಿ, ಚಾಮರಾಜನಗರ- ಸಿ.ಎಸ್ .ನಿರಂಜನ್‌ಕುಮಾರ್, ಮಂಡ್ಯ - ಇಂದ್ರೇಶ್‌ಕುಮಾರ್, ಹಾಸನ- ಸಿದ್ದೇಶ್ ನಾಗೇಂದ್ರ, ಕೊಡಗು- ರವಿ ಕಾಳಪ್ಪ,
ದಕ್ಷಿಣ ಕನ್ನಡ- ಸತೀಶ್ ಕುಂಪಲ, ಉಡುಪಿ- ಕಿಶೋರ್‌ಕುಂದಾಪುರ, ಚಿಕ್ಕಮಗಳೂರು-ದೇವರಾಜಶೆಟ್ಟಿ ಶಿವಮೊಗ್ಗ-ಟಿ.ಡಿ.ಮೇಘರಾಜ್, ಉತ್ತರ ಕನ್ನಡ- ಎನ್.ಎಸ್.ಹೆಗಡೆ, ಹಾವೇರಿ- ಅರುಣ್ ಕುಮಾರ್‌ಪೂಜಾರ್,
ಹುಬ್ಬಳ್ಳಿ-ಧಾರವಾಡ- ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ, ಗದಗ- ರಾಜು ಕುರಡಗಿ, ಬೆಳಗಾವಿ ನಗರ- ಗೀತಾ ಸುತಾರ್, ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್, ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್, ಬಾಗಲಕೋಟೆ- ಶಾಂತಗೌಡ ಪಾಟೀಲ್, ವಿಜಯಪುರ- ಆರ್.ಎಸ್.ಪಾಟೀಲ್, ಬೀದರ್- ಸೋಮನಾಥ ಪಾಟೀಲ್,
ಕಲಬುರಗಿನಗರ-ಚಂದ್ರಕಾಂತಪಾಟೀಲ್, ಕಲಬುರಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ, ಯಾದಗಿರಿ- ಅಮೀನ್ ರೆಡ್ಡಿ, ರಾಯಚೂರು- ಡಾ.ಶಿವರಾಜ್ ಪಾಟೀಲ್, ಕೊಪ್ಪಳ- ನವೀನ್ ಗುಳಗಣ್ಣನವರ್, ಬಳ್ಳಾರಿ- ಅನಿಲ್ ಕುಮಾರ್‌ಮೋಕಾ,
ವಿಜಯನಗರ- ಚನ್ನಬಸವನಗೌಡ ಪಾಟೀಲ್, ದಾವಣಗೆರೆ- ರಾಜಶೇಖರ್, ಚಿತ್ರದುರ್ಗ- ಎ. ಮುರಳಿ, ತುಮಕೂರು- ಎಚ್.ಎಸ್.ರವಿಶಂಕರ್ (ಹೆಬ್ಬಾಕ), ಮಧುಗಿರಿ- ಬಿ.ಸಿ.ಹನುಮಂತೇಗೌಡ, ರಾಮನಗರ- ಆನಂದಸ್ವಾಮಿ,
ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ, ಚಿಕ್ಕಬಳ್ಳಾಪುರ- ರಾಮಲಿಂಗಪ್ಪ, ಕೋಲಾರ- ಡಾ.ಕೆ.ಎನ್. ವೇಣುಗೋಪಾಲ್, ಬೆಂಗಳೂರು ಉತ್ತರ -ಎಸ್.ಹರೀಶ್, ಬೆಂಗಳೂರು ಕೇಂದ್ರ - ಸಪ್ತಗಿರಿಗೌಡ ಮತ್ತು ಬೆಂಗಳೂರು ದಕ್ಷಿಣ- ಸಿ.ಕೆ.ರಾಮಮೂರ್ತಿ.