ಟ್ರೈನ್‌ಗೆ ಸಿಲುಕಿದ ತಾಯಿ-ಮಗಳು | ಶಿಕಾರಿಪುರದ ಮಹಿಳೆ ಸಾವು |

Mother-daughter caught in the train Shikaripura woman dies Haveri Town, Haveri Railway Station, Rani Chennamma Train, Shikaripura News,

ಟ್ರೈನ್‌ಗೆ ಸಿಲುಕಿದ ತಾಯಿ-ಮಗಳು | ಶಿಕಾರಿಪುರದ ಮಹಿಳೆ ಸಾವು |
Shikaripura woman dies, Haveri Town, Haveri Railway Station, Rani Chennamma Train, Shikaripura News,

SHIVAMOGGA | MALENADUTODAY NEWS | May 7, 2024  

 

ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣ್ಣದ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಬೆಳಗ್ಗೆ  ನಾಲ್ಕು ಗಂಟೆ ಸಮಯದಲ್ಲಿ ರಾಣಿಚನ್ನಮ್ಮ ರೈಲಿಗೆ  (Ranichannamma to train)ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂರು ವರ್ಷದ ಮಗುವೊಂದು ಗಾಯಗೊಂಡಿದೆ. 

 

ತಾಯಿಯೊಬ್ಬರು ತಮ್ಮ ಮಗಳ ಜೊತೆ ಪ್ರಯಾಣಿಸುತ್ತಿದ್ದರು. ಈ ವೇಳೆ ಟ್ರೈನ್‌ಗೆ ಸಿಲುಕಿ ತಾಯಿ ಸಾವನ್ನಪ್ಪಿದ್ದು ಮಗು ಗಂಭೀರವಾಗಿ ಗಾಯಗೊಂಡಿದೆ. ಮೃತರನ್ನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದವರು ಎನ್ನಲಾಗಿದೆ. 

 

ಇನ್ನೂ ಮಗುವಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಆ ಬಳಿಕ ಮಗುವನ್ನು‌ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.