SHIVAMOGGA | Dec 20, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾ ವೈನ್ಸ್ ಶಾಪ್ನಲ್ಲಿ ವ್ಯಕ್ತಿಯೊಬ್ಬನ ಕೊಲೆ ಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೇಮಂತ್ ಅಲಿಯಾಸ್ 35 ವರ್ಷ ಕರಿ ಚಿಕ್ಕಿಯನ್ನ ಕೊಲೆ ಮಾಡಲಾಗಿದೆ.
ಭದ್ರಾವತಿ ಪಟ್ಟಣ್ಣದ ಭದ್ರಾ ವೈನ್ಸ್ ಸ್ಟೋರ್ನಲ್ಲಿಯೇ ಈ ಘಟನೆ ನಡೆದಿದ್ದು, ಈ ಹಿಂದೆ ನಡೆದಿದ್ದ ಮುಜ್ಜು ಎಂಬಾತ ಕೊಲೆಗೆ ಪತ್ರೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಸಂಸದರು ಉದ್ಘಾಟಿಸಿದ ಬೆನ್ನಲ್ಲೆ ಬಂದ್ ಆದ ತುಂಗಾ ಸೇತುವೆ ! ಏನಿದು ಟ್ವಿಸ್ಟ್ !?
ಘಟನೆಯಲ್ಲಿ ನಾಲ್ಕೈದು ಯುವಕರು ಹೇಮಂತ್ ಅಲಿಯಾಸ್ ಕರಿಚಿಕ್ಕಿ ಎಂಬಾತನನ್ನ ಬಿಹೆಚ್ ರಸ್ತೆಯಲ್ಲಿರುವ ಭದ್ರಾ ವೈನ್ಸ್ ನಲ್ಲಿ ಹೊಡೆದು ಹಾಕಿದ್ದಾರೆ. ಸದ್ಯ ಘಟನೆ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ.