ಶಬ್‌-ಎ-ಬರಾತ್:  ಪೊಲೀಸ್ ಹೈ ಅಲರ್ಟ್

ನಗರದಾದ್ಯಂತ ಹಿರಿಯ ಅಧಿಕಾರಿಗಳಿಂದ ರಾತ್ರಿ ಸಂಚಾರ (Night Rounds) ಮತ್ತು ಪರಿಶೀಲನೆ

ದಿನಾಂಕ 03-02-2026 ರಂದು ಶಬ್‌-ಎ-ಬರಾತ್ ಅಂಗವಾಗಿ ಶಿವಮೊಗ್ಗ ನಗರದಲ್ಲಿ ರಾತ್ರಿ ವಿಶೇಷ ಕರ್ತವ್ಯ ನಿರ್ವಹಿಸಲಾಯಿತು.

ನೈಟ್‌ ರೌಂಡ್ಸ್‌ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದ ಎಸ್ ಪಿ ನಿಖಿಲ್ ಬಿ