ಹೊಸನಗರ ತಾಲ್ಲೂಕಿನಲ್ಲಿ ಖಾಸಗಿ ಬಸ್​ ಮತ್ತು ಒಮಿನಿ ನಡುವೆ ಡಿಕ್ಕಿ

Collision between private bus and Omini in Hosanagar taluk ಹೊಸನಗರ ತಾಲ್ಲೂಕಿನಲ್ಲಿ ಖಾಸಗಿ ಬಸ್​ ಮತ್ತು ಒಮಿನಿ ನಡುವೆ ಡಿಕ್ಕಿ

ಹೊಸನಗರ ತಾಲ್ಲೂಕಿನಲ್ಲಿ ಖಾಸಗಿ ಬಸ್​ ಮತ್ತು ಒಮಿನಿ ನಡುವೆ ಡಿಕ್ಕಿ

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

RIPPONPETE | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ಅರಸಾಳು ಬಳಿಯಲ್ಲಿ ನಿನ್ನೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಒಮಿನಿ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ  ಓರ್ವನಿಗೆ ಗಾಯಗವಾಗಿದೆ. 

ರಿಪ್ಪನ್​ಪೇಟೆಯ ಸಮೀಪದ ಅರಸಾಳು ಬಳಿ ಘಟನೆ ನಡೆದಿದ್ದು ರಿಪ್ಪನ್​ಪೇಟೆಯಿಂದ ಶಿವಮೊಗ್ಗದ ಕಡೆಗೆ ಖಾಸಗಿ ಬಸ್ ಹೋಗುತ್ತಿತ್ತು. ಅದೇ ಸಂದರ್ಭದಲ್ಲಿ  ಶಿವಮೊಗ್ಗದಿಂದ ರಿಪ್ಪನ್​ಪೇಟೆಗೆ ಮಾರುತಿ ಒಮಿನಿ ಬರುತ್ತಿತ್ತು. ಅರಸಾಳು ಕೆರೆಯ ಬಳಿ ಸಿಗುವ ಟರ್ನಿಂಗ್​ನಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ. 

READ : ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

ಘಟನೆಯಲ್ಲಿ  ಒಮಿನಿ ಚಾಲಕ ಗಾಗೊಂಡಿದ್ದು, ಆತನನ್ನು ಗರ್ತಿಕೆರೆ ಮೂಲದವನು ಎಂದು ತಿಳಿದುಬಂದಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇನ್ನೂ ಘಟನೆಯಲ್ಲಿ ಕಾರು ಬಹುತೇಕ ಜಖಂಗೊಂಡಿದೆ