ಸೌತೆ 50, ಬೀಟ್‌ ರೂಟ್‌ ಕೆಜಿ 20 | ಮಾರುಕಟ್ಟೆಯಲ್ಲಿ ಹೇಗಿದೆ ತರಕಾರಿ ರೇಟು? ಡಿಟೇಲ್ಸ್‌

shimoga vegetable market rate today

ಸೌತೆ 50, ಬೀಟ್‌ ರೂಟ್‌ ಕೆಜಿ 20  | ಮಾರುಕಟ್ಟೆಯಲ್ಲಿ ಹೇಗಿದೆ ತರಕಾರಿ ರೇಟು? ಡಿಟೇಲ್ಸ್‌
shimoga vegetable market rate today

Shivamogga tarakari rate shimoga vegetable market rate today Date May 6, 2024|Shivamogga 

ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. 

 

ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್‌ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್‌ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ. krishimaratavahini shimoga

 shimoga vegetable market rate today

ತರಕಾರಿ

ರೇಟು

ಹಸಿ ಮೆಣಸು

60

ಬಜ್ಜಿ ಮೆಣಸು

50

ಡಬ್ಬಲ್ ಬೀನ್ಸ್

120

M.Z.' ಬೀನ್ಸ್

120

ರಿಂಗ್ ಬೀನ್ಸ್

120

ಎಲೆಕೋಸು (ಚೀಲಕ್ಕೆ)

800

ಬೀಟ್‌ ರೂಟ್‌

20

ಹಿರೇಕಾಯಿ

50

ಬೆಂಡೆಕಾಯಿ

40

ಹಾಗಲಕಾಯಿ

50

ಎಳೆಸೌತೆ

50

ಬಣ್ಣದಸೌತೆ

30

ಜವಳಿಕಾಯಿ

30

ತೊಂಡೆಕಾಯಿ

50

ನವಿಲುಕೋಸು

50

ಮೂಲಂಗಿ

40

ಕ್ಯಾಪ್ತಿಕಂ

60

ಕ್ಯಾರೇಟ್

40

ನುಗ್ಗೆಕಾಯಿ

40

ಹೂಕೋಸು (ಚೀಲಕ್ಕೆ)

600

ಟೊಮೊಟೋ

12-24

ನಿಂಬೆಹಣ್ಣು (100 ಕ್ಕೆ)

100-300

ಈರುಳ್ಳಿ

20-30

ಆಲೂಗೆಡ್ಡೆ

28-34

ಬೆಳ್ಳುಳ್ಳಿ

120-200

ಬದನೆಕಾಯಿ

20

ಸೀಮೆಬದನೆಕಾಯಿ

50

ಹಸಿ ಶುಂಠಿ

100-150

ಕೊತ್ತಂಬರಿಸೊಪ್ಪು (100 ಕ್ಕೆ)

180-200

ಸಬ್ಬಸಿಗೆಸೊಪ್ಪು (100 ಕ್ಕೆ)

200

ಮೆಂತೆಸೊಪ್ಪು (100 ಕ್ಕೆ)

200

ಪಾಲಕ್‌ಸೊಪ್ಪು (100 ಕ್ಕೆ)

200

ಸೊಪ್ಪು (100 ಕ್ಕೆ)

160

ಪುದಿನಸೊಪ್ಪು(100 ಕ್ಕೆ)

200