Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date Feb 27, 2024|Shivamogga
ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.
ಶಿವಮೊಗ್ಗ ಮಾರುಕಟ್ಟೆ
ಅಡಕೆ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಬೆಟ್ಟೆ | ಶಿವಮೊಗ್ಗ | 45102 | 53559 |
ಸರಕು | ಶಿವಮೊಗ್ಗ | 61000 | 76420 |
ಗೊರಬಲು | ಶಿವಮೊಗ್ಗ | 16589 | 34169 |
ರಾಶಿ | ಶಿವಮೊಗ್ಗ | 32159 | 47759 |
ಸಿಪ್ಪೆಗೋಟು | ಸಾಗರ | 7899 | 17869 |
ಬಿಳೆ ಗೋಟು | ಸಾಗರ | 10100 | 23489 |
ಕೆಂಪುಗೋಟು | ಸಾಗರ | 23199 | 33199 |
ಕೋಕ | ಸಾಗರ | 15899 | 26199 |
ರಾಶಿ | ಸಾಗರ | 30899 | 47670 |
ಚಾಲಿ | ಸಾಗರ | 26119 | 35001 |
ಚಿತ್ರದುರ್ಗ, ಹೊನ್ನಾಳಿ, ಚನ್ನಗಿರಿ ಮಾರುಕಟ್ಟೆಯಲ್ಲಿ ಎಷ್ಟಾಯ್ತು ಅಡಕೆ ದರ?
ಅಡಕೆ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಅಪಿ | ಚಿತ್ರದುರ್ಗ | 46119 | 46559 |
ಕೆಂಪುಗೋಟು | ಚಿತ್ರದುರ್ಗ | 27609 | 28010 |
ಬೆಟ್ಟೆ | ಚಿತ್ರದುರ್ಗ | 34629 | 35099 |
ರಾಶಿ | ಚಿತ್ರದುರ್ಗ | 45639 | 46069 |
ರಾಶಿ | ಚನ್ನಗಿರಿ | 44079 | 48500 |
ರಾಶಿ | ಹೊನ್ನಾಳಿ | 48300 | 48300 |
ಪಾವಗಡ, ಬಂಟ್ವಾಳ ಮಾರುಕಟ್ಟೆ
ಅಡಕೆ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಕೆಂಪು | ಪಾವಗಡ | 40000 | 42500 |
ಕೋಕ | ಬಂಟ್ವಾಳ | 18000 | 28500 |
ನ್ಯೂ ವೆರೈಟಿ | ಬಂಟ್ವಾಳ | 28500 | 34000 |
ವೋಲ್ಡ್ ವೆರೈಟಿ | ಬಂಟ್ವಾಳ | 34000 | 42500 |
ಉತ್ತರಕನ್ನಡ ಮಾರುಕಟ್ಟೆ
ಅಡಕೆ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಕೋಕ | ಕುಮುಟ | 15089 | 25599 |
ಚಿಪ್ಪು | ಕುಮುಟ | 25099 | 28599 |
ಫ್ಯಾಕ್ಟರಿ | ಕುಮುಟ | 10509 | 20479 |
ಹೊಸ ಚಾಲಿ | ಕುಮುಟ | 30099 | 33479 |
ಹಳೆ ಚಾಲಿ | ಕುಮುಟ | 33099 | 36015 |
ಹೊಸ ಚಾಲಿ | ಹೊನ್ನಾವರ | 29000 | 31500 |
ಹಳೆ ಚಾಲಿ | ಹೊನ್ನಾವರ | 34000 | 34500 |
ಬಿಳೆ ಗೋಟು | ಸಿದ್ಧಾಪುರ | 24099 | 27299 |
ಕೆಂಪುಗೋಟು | ಸಿದ್ಧಾಪುರ | 30100 | 33899 |
ಕೋಕ | ಸಿದ್ಧಾಪುರ | 24519 | 28219 |
ತಟ್ಟಿಬೆಟ್ಟೆ | ಸಿದ್ಧಾಪುರ | 37009 | 39099 |
ರಾಶಿ | ಸಿದ್ಧಾಪುರ | 43299 | 46499 |
ಚಾಲಿ | ಸಿದ್ಧಾಪುರ | 34619 | 36799 |
ಹೊಸ ಚಾಲಿ | ಸಿದ್ಧಾಪುರ | 30899 | 36099 |
ಬಿಳೆ ಗೋಟು | ಶಿರಸಿ | 25099 | 30199 |
ಕೆಂಪುಗೋಟು | ಶಿರಸಿ | 30218 | 34199 |
ಬೆಟ್ಟೆ | ಶಿರಸಿ | 38418 | 44099 |
ರಾಶಿ | ಶಿರಸಿ | 43208 | 46399 |
ಚಾಲಿ | ಶಿರಸಿ | 36018 | 37939 |
ಬಿಳೆ ಗೋಟು | ಯಲ್ಲಾಪುರ | 25011 | 35409 |
ಅಪಿ | ಯಲ್ಲಾಪುರ | 53699 | 70309 |
ಕೆಂಪುಗೋಟು | ಯಲ್ಲಾಪುರ | 25011 | 35409 |
ಕೋಕ | ಯಲ್ಲಾಪುರ | 14899 | 27699 |
ತಟ್ಟಿಬೆಟ್ಟೆ | ಯಲ್ಲಾಪುರ | 36040 | 43809 |
ರಾಶಿ | ಯಲ್ಲಾಪುರ | 44009 | 52829 |
ಚಾಲಿ | ಯಲ್ಲಾಪುರ | 31009 | 37499 |