shivamogga weather | ಎಚ್ಚರಿಕೆ | 40 ಡಿಗ್ರಿ ಸೆಲ್ಸಿಯಸ್‌ ಮೀರಲಿದೆ ಇವತ್ತು ಉಷ್ಣಾಂಶ |

Weather today shimoga tomorrow, Weather today shimoga hourly, weather in shivamogga 10 days, shimoga weather forecast 15 days, today shimoga rain, Weather today shimoga 10 days, Weather today shimoga 15 days, Weather today shimoga 14 days, today shivamogga weather, Today shivamogga weather tomorrow, Today shivamogga weather live, weather in shivamogga 10 days, shimoga weather forecast 15 days, Today shivamogga weather 10 days, Today shivamogga weather hourly,shivamogga weather | Warning | Temperature will exceed 40 degrees Celsius today

shivamogga weather |  ಎಚ್ಚರಿಕೆ |  40 ಡಿಗ್ರಿ ಸೆಲ್ಸಿಯಸ್‌ ಮೀರಲಿದೆ ಇವತ್ತು  ಉಷ್ಣಾಂಶ |
shivamogga weather | Warning | Temperature will exceed 40 degrees Celsius today

SHIVAMOGGA | MALENADUTODAY NEWS | Apr 27, 2024      

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಹಾಗೂ ಎನ್‌ಡಿಆರ್‌ಎಫ್‌ನ ಮಾಹಿತಿ ಪ್ರಕಾರ ಇವತ್ತು ಶಿವಮೊಗ್ಗದಲ್ಲಿ  (shivamogga weather) ಅತಿಹೆಚ್ಚು ತಾಪಮಾನ ದಾಖಲಾಗಲಿದೆ. ಇವತ್ತು ಬೆಳಗ್ಗೆ ಅಂದರೆ ಎಂಟು ಗಂಟೆಯ ಹೊತ್ತಿಗೆನೆ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ. ಇನ್ನೂ 10 ಗಂಟೆಯ ಹೊತ್ತಿಗೆ  35 ಡಿಗ್ರಿ ಸೆಲ್ಸಿಯಸ್‌, 12 ಗಂಟೆ ಸುಮಾರಿ  38 ಡಿಗ್ರಿ ಸೆಲ್ಸಿಯಸ್‌ ತಲುಪಲಿರುವ ತಾಪಮಾನ ಗರಿಷ್ಟ 40.60 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಹೇಳಲಾಗಿದೆ. 

ಹವಮಾನ ಇಲಾಖೆ ನೀಡುವ ಪ್ರತಿಗಳಿಗೆಯ ರಿಪೋರ್ಟ್‌ನ ಪ್ರಕಾರ, ಇವತ್ತು ಮಧ್ಯಾಹದ ಹೊತ್ತಿಗೆ ರಣಬಿಸಿಲು ಸುಡಲಿದೆ. ಹೀಗಾಗಿ ಈ ಮೊದಲೇ ಹವಾಮಾನ ಇಲಾಖೆ ತಿಳಿಸಿದಂತೆ ಬಿಸಿಲಿಗೆ ಹೆಚ್ಚು ಮೈವೊಡ್ಡದೇ ಇರುವುದು ಒಳ್ಳೆಯದು. ಒಂದು  ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ತಾಪಮಾನ ಗರಿಷ್ಟ 40 ಕನಿಷ್ಟ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ ಎಂದು ಹೇಳಲಾಗಿದೆ. ಇನ್ನೂ ಇದೇ ವೇಳೆ ಹೀಟ್‌ ವೇವ್‌ನ ಎಚ್ಚರಿಕೆಯನ್ನ ಕೆಲವು ಜಿಲ್ಲೆಗಳಿಗೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ