ಮೆಸ್ಕಾಂ ಶಿವಮೊಗ್ಗ | ಒಂದು ದಿನ ಶಿವಮೊಗ್ಗದ ಹಲವೆಡೆ ಪವರ್‌ ಕಟ್‌ | ಪೂರ್ತಿ ವಿವರ ಓದಲು ಕ್ಲಿಕ್‌ ಮಾಡಿ

Mescom Shimoga One day power cut in many parts of Shimoga Click to read full details

ಮೆಸ್ಕಾಂ ಶಿವಮೊಗ್ಗ | ಒಂದು ದಿನ ಶಿವಮೊಗ್ಗದ ಹಲವೆಡೆ ಪವರ್‌ ಕಟ್‌ | ಪೂರ್ತಿ ವಿವರ ಓದಲು ಕ್ಲಿಕ್‌ ಮಾಡಿ
Mescom Shimoga ,power cut

SHIVAMOGGA | MALENADUTODAY NEWS |  Apr 20, 2024  

ಶಿವಮೊಗ್ಗ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-3ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ  ತಿಳಿಸಿದೆ. 

ಎಲ್ಲೆಲ್ಲಿ ಪವರ್‌ ಕಟ್‌  (Mescom Shimoga ,power cut )

ಎಸ್.ವಿ. ಬಡಾವಣೆ ‘ಎ’ ಯಿಂದ ‘ಎಫ್’ ಬ್ಲಾಕ್, ಮಹಿಳಾ ಪಾಲಿಟೆಕ್ನಿಕ್ ಕಾಲೇಜ್, ಅಮೃತ ಲೇಔಟ್, ಗಾಡಿಕೊಪ್ಪ, ಸಾಗರ ರಸ್ತೆ, ಪೊಲೀಸ್ ಲೇಔಟ್, ಹರ್ಷ ಫರ್ನ್ ಸುತ್ತಮುತ್ತ, ಡಾ. ಶಶಿಭೂಷಣ್ ಲೇಔಟ್, ಡೆಂಟಲ್ ಕಾಲೇಜ್, ಗೋಲ್ಡನ್ ಸಿಟಿ ಲೇಔಟ್, ಮ್ಯಾಕ್ಸ್ ವರ್ಥ್ ಲೇಔಟ್, ಎ.ಬಿ.ವಿ.ಪಿ ಬಡಾವಣೆ, ಗಾಯತ್ರಿದೇವಿ ಲೇಔಟ್, ಮಲ್ಲಿಗೇನಹಳ್ಳಿ, ಗೋಪಾಲಗೌಡ ಬಡಾವಣೆ ‘ಎಫ್’ ಬ್ಲಾಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.