ಮೆಸ್ಕಾಂ ಪ್ರಕಟಣೆ , ಶಿವಮೊಗ್ಗ ಜಿಲ್ಲೆಯ ಈ ಭಾಗದಲ್ಲಿಂದು ಪವರ್ ಕಟ್

Mescom releases power cut in this part of Shivamogga district

ಮೆಸ್ಕಾಂ ಪ್ರಕಟಣೆ  , ಶಿವಮೊಗ್ಗ ಜಿಲ್ಲೆಯ ಈ ಭಾಗದಲ್ಲಿಂದು  ಪವರ್ ಕಟ್
Mescom ,power cut

shivamogga Mar 15, 2024  ಶಿವಮೊಗ್ಗ ಜಿಲ್ಲೆ  ಶಿಕಾರಿಪುರ ತಾಲ್ಲೂಕು ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಮೆಸ್ಕಾಂ ಪ್ರಕಟಣೆ

110/11 ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕೆಲಸ ಇರುವುದರಿಂದ ಮಾ.15 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನಳ್ಳಿನಕೊಪ್ಪ, ಹೊಸೂರು, ಹುಲುಗಿನಕಟ್ಟೆ, ಬಾಳೆಕೊಪ್ಪ, ಮುದ್ದನಹಳ್ಳಿ, ಕೆಂಗಟ್ಟೆ, ಇಟ್ಟಿಗೆಹಳ್ಳಿ, ಇಟ್ಟಿಗೆಹಳ್ಳಿ ತಾಂಡ, ಬಳ್ಳೂರು, ಅರಳೇಹಳ್ಳಿ, ಕಾಗಿನಲ್ಲಿ, ಜಿಗ್ರಿ ಕಲ್ಲು, ಚೌಡನಾಯಕನಕೊಪ್ಪ, ಮಾರವಳ್ಳಿ, ಮಾರವಳ್ಳಿ ತಾಂಡ, ಗೊಗ್ಗ, ವಿಠಲನಗರ, ಕೆಂಚೆಗೊಂಡನಕೊಪ್ಪದಲ್ಲಿ ವಿದ್ಯುತ್‌ ಇರುವುದಿಲ್ಲ. ಅಲ್ಲದೇ, ಗೊಗ್ಗ, ನಳ್ಳಿನಕೊಪ್ಪ, ಹೊಸೂರು, ಸಿದ್ದನಪುರ, ಅರಳೇಹಳ್ಳಿ, ಕಾಗಿನಲ್ಲಿ ಐ.ಪಿ. ಲಿಮಿಟ್ಸ್ ಹಾಗೂ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಶಿಕಾರಿಪುರ ಮೆಸ್ಕಾಂ ಎಇಇ ಮನವಿ ಮಾಡಿದ್ದಾರೆ.