ಹೊಳೆಹೊನ್ನೂರು | ಶಿವಮೊಗ್ಗ ಜಿಲ್ಲೆ ಈ ಪ್ರದೇಶಗಳಲ್ಲಿ ಇವತ್ತು ಪವರ್‌ ಕಟ್‌ |

Holehonur | Power cut today in these areas of Shimoga district

ಹೊಳೆಹೊನ್ನೂರು | ಶಿವಮೊಗ್ಗ ಜಿಲ್ಲೆ ಈ ಪ್ರದೇಶಗಳಲ್ಲಿ ಇವತ್ತು ಪವರ್‌ ಕಟ್‌ |
Shimoga district, Holehonur ,Power cut today

SHIVAMOGGA | MALENADUTODAY NEWS | May 11, 2024  

ಶಿವಮೊಗ್ಗದ ಹೊಳೆಹೊನ್ನೂರು ಭಾಗದಲ್ಲಿಂದು  ವಿದ್ಯುತ್ ವ್ಯತ್ಯಯವಿರಲಿದೆ ಎಂದು ಮೆಸ್ಕಾಂ ತಿಳಿಸಿದೆ. ಹೊಳೆಹೊನ್ನೂರು ಭಾಗದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ, ಮೇ 11ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಮೆಸ್ಕಾಂ ತಿಳಿಸಿದೆ. 

ಎಲ್ಲೆಲ್ಲಿ ಪವರ್‌ ಕಟ್‌ 

ಆನವೇರಿ, ಇಟ್ಟಿಗೆಹಳ್ಳಿ, ಇಟ್ಟಿಗೆಹಳ್ಳಿ ಕ್ಯಾಂಪ್, ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಶ್ರೀಹರಿಪುರ, ಆದ್ರಿಹಳ್ಳಿ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಅರಿಶಿನಘಟ್ಟ, ಅರಿಶಿನಘಟ್ಟ ತಾಂಡಾ, ವಡೇರಪುರ, ಮಂಗೋಟೆ, ನಾಗಸಮುದ್ರ, ಗುಡುದಮ್ಮನಹಳ್ಳಿ, ಮೈದೊಳಲು, ಮಲ್ಲಾಪುರ, ಕಲ್ಲಜ್ಜನಾಳ್‌, ಗುಡಮಘಟ್ಟೆ, ತಡಸ, ಮಲ್ಲಿಗೇನಹಳ್ಳಿ, ಲಕ್ಷ್ಮೀಪುರ ಕ್ಯಾಂಪ್, ಜಂಗಮರಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ಇದನ್ನು ಸಹ ಓದಿ :ಬೈಕ್‌ ಓಡಿಸುವಾಗ ಹುಷಾರ್‌ | ಪುರಲೆ ಕೆರೆ ಬಳಿ ತಲೆ ಮೇಲೆ ಹರಿಯಿತು ಗೂಡ್ಸ್‌ ಆಟೋ |