ಹೊಳೆ ಬಸ್‌ ಸ್ಟಾಪ್‌ | ಹಳೆಯ ಸೇತುವೆ ಮೇಲೆ ಆಟೋ-ಬೈಕ್‌ ಡಿಕ್ಕಿ | ಚನ್ನಗಿರಿ ಮೂಲದ ವ್ಯಕ್ತಿಗೆ ಗಂಭೀರ ಗಾಯ

collision between a bike and an auto-rickshaw occurred last night on the old bridge near the Hole Bus Stop

ಹೊಳೆ ಬಸ್‌ ಸ್ಟಾಪ್‌ | ಹಳೆಯ ಸೇತುವೆ ಮೇಲೆ ಆಟೋ-ಬೈಕ್‌ ಡಿಕ್ಕಿ | ಚನ್ನಗಿರಿ ಮೂಲದ ವ್ಯಕ್ತಿಗೆ ಗಂಭೀರ ಗಾಯ
old bridge near the Hole Bus Stop

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಶಿವಮೊಗ್ಗದ ಹೊಳೆ ಬಸ್‌ ಸ್ಟಾಪ್‌ ಬಳಿ ಇರುವ ಹಳೆಯ ಸೇತುವೆ ಮೇಲೆ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದೆ. ಘಟನೆಯ ವಿವರ ಹೀಗಿದೆ. 

ಚನ್ನಗಿರಿಯಿಂದ ವಿದ್ಯಾನಗರ ಕಡೆಗೆ ಹೋಗುತ್ತಿದ್ದ ಬೈಕ್‌ ಹಾಗೂ ಅತ್ತ ವಿದ್ಯಾನಗರದಿಂದ ಸಿಟಿ ಕಡೆಗೆ ಬರುತ್ತಿದ್ದ ಆಟೋ ನಡುವೆ ಡಿಕ್ಕಿಯಾಗಿದೆ. ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಬೈಕ್‌ ಸವಾರನಿಗೆ ಗಂಭೀರವಾಗಿ ಗಾಯಗಳಾಗಿವೆ. ಆತನನ್ನ ಚನ್ನಗಿರಿ ತಾಲೂಕಿನ ಬಸವನಹಳ್ಳಿ ಗ್ರಾಮದ  ಅನಿಲ್ ಎಂದು ಹೇಳಲಾಗಿದೆ. ಸದ್ಯ ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

A collision between a bike and an auto-rickshaw occurred last night on the old bridge near the Hole Bus Stop in Shivamogga.