ಸೂಡೂರು ಟರ್ನಿಂಗ್‌ನಲ್ಲಿ ಅಪ್‌ಸೆಟ್‌ ಆದ ಮಾರುತಿ ಸ್ವಿಪ್ಟ್‌ | ಪೂರ್ತಿ ಜಖಂ

Maruti Swift car overturned and fell into a ditch near Sudoor Gate in Ripponpet, Shivamogga district. 

ಸೂಡೂರು ಟರ್ನಿಂಗ್‌ನಲ್ಲಿ ಅಪ್‌ಸೆಟ್‌ ಆದ ಮಾರುತಿ ಸ್ವಿಪ್ಟ್‌ | ಪೂರ್ತಿ ಜಖಂ
Maruti Swift car ,Sudoor Gate ,Ripponpet, Shivamogga district

SHIVAMOGGA | MALENADUTODAY NEWS | Jul 6, 2024  ಮಲೆನಾಡು ಟುಡೆ   

ನಿನ್ನೆ ದಿನ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ ಪೇಟೆ ವ್ಯಾಪ್ತಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ನುಜ್ಜುಗುಜ್ಜಾದ ಘಟನೆ ಸಂಭವಿಸಿದೆ.  ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೂಡೂರು ಗೇಟ್ ಬಳಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. 

ರಿಪ್ಪನ್‌ ಪೇಟೆ ಕಡೆಗೆ ಬರುತ್ತಿದ್ದ ಮಾರುತಿ ಸ್ವಿಪ್ಟ್‌ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಮಗುಚಿ ಬಿದ್ದಿದೆ, ಆ ಬಳಿಕ ಅಲ್ಲಿಯೇ ಇದ್ದ ಚರಂಡಿಗೆ ಉರುಳಿದೆ. ಅದೃಷ್ಟಕ್ಕೆ ಚಾಲಕನಿಗೆ ಹೆಚ್ಚೇನು ಅಪಾಯವಾಗಲಿಲ್ಲ. ಆದರೆ ಕಾರು ಪೂರ್ತಿ ಜಖಂಗೊಂಡಿದೆ.  

Maruti Swift car overturned and fell into a ditch near Sudoor Gate in Ripponpet, Shivamogga district.