ಒಂದು ಸಾವಿರಕ್ಕೂ ಅಧಿಕ ಅಪ್ರೆಂಟಿಸ್‌ ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ| ವಿವರ ಹಾಗೂ ಅರ್ಜಿ ನಮೂನೆ ಇಲ್ಲಿದೆ

Recruitment for more than one thousand apprentice posts in Railway Department Details and application are here

ಒಂದು ಸಾವಿರಕ್ಕೂ ಅಧಿಕ ಅಪ್ರೆಂಟಿಸ್‌ ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ| ವಿವರ ಹಾಗೂ ಅರ್ಜಿ ನಮೂನೆ ಇಲ್ಲಿದೆ
apprentice posts in Railway Department

 

SHIVAMOGGA | MALENADUTODAY NEWS | Jun 24, 2024  ಮಲೆನಾಡು ಟುಡೆ

North Eastern Railway  ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.  

 

ಅಪ್ರೆಂಟಿಸ್ ಆಕ್ಟ್, 1961 ಮತ್ತು ಅಪ್ರೆಂಟಿಸ್‌ಶಿಪ್ ನಿಯಮಗಳ ಅಡಿಯಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಗೆ ಒಳಗಾಗಲು ನಿಗದಿತ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ನೀಡಲಾಗಿದ್ದು, ಈ ಸಂಬಂಧ  ಆನ್‌ಲೈನ್ ಅರ್ಜಿಯ ಪ್ರಾರಂಭದ ದಿನಾಂಕ - 12.06.2024 (10.00 ಗಂಟೆ)

ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ 11.07.2024 (17.00 ಗಂಟೆ)ವಾಗಿದೆ. ಉಳಿದ ಚಿತ್ರಗಳಲ್ಲಿದೆ.