ಭದ್ರಾವತಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ | ಅಪಘಾತದ ಬಳಿಕ ಕಾರು ಚಾಲಕ ಎಸ್ಕೇಪ್ |
A car and a bike accident in Bhadravathi Taluk,

SHIVAMOGGA | MALENADUTODAY NEWS | Jul 5, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ವಿಷಯ ತಿಳಿದ ಇಆರ್‌ವಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೈಕ್ ಸವಾರನನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ. ಈ ನಡುವೆ ಕಾರು ಚಾಲಕ ಓಡಿಹೋಗಿದ್ದರಿಂದ , ವಾಹನಗಳನ್ನ ಠಾಣೆಗೆ ಶಿಫ್ಟ್ ಮಾಡಿಸಿ ಮಾಹಿತಿ ನೀಡಿದ್ದಾರೆ.
A car and a bike were involved in an accident in Bhadravathi Taluk,