ಶಿವಮೊಗ್ಗ | ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಭೇಟಿ | ವಿಶೇಷ ಪೂಜೆ

Supreme Court Justice BV Nagarathna visited the renowned Siganduru Chowdeshwari Temple in Sagara Taluk, Shivamogga district yesterday.

ಶಿವಮೊಗ್ಗ |  ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಭೇಟಿ | ವಿಶೇಷ ಪೂಜೆ
Supreme Court Justice BV Nagarathna ,Siganduru Chowdeshwari Temple

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆʼ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪ್ರಸಿದ್ದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ನಿನ್ನೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿವಿ. ನಾಗರತ್ನರವರು ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ನಿನ್ನೆ ದಿನ ಅಂದರೆ ಭಾನುವಾರ ಅವರು  ತುಮರಿ ಸಮೀಪದ ಸಿಂಗದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ  ದೇವಸ್ಥಾನದ ಧರ್ಮಾಧಿಕಾರಿ ಎಸ್‌ ರಾಮಪ್ಪ ಅವರು ದೇವಸ್ಥಾನದ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. 

ಇನ್ನು ನ್ಯಾಯಮೂರ್ತಿಯವರ ಜೊತೆ ಅವರ ಕಾರ್ಯದರ್ಶಿ ಪಾರ್ವತಿ, ಪುತ್ರಿ ಲಾವಣ್ಯ, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್‌ಆರ್, ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಧೀಶರು, ಕಂದಾಯ ಇಲಾಖೆ ಅಧಿಕಾರಿಗಳು ಜೊತೆಯಲ್ಲಿದ್ದರು

Supreme Court Justice BV Nagarathna visited the renowned Siganduru Chowdeshwari Temple in Sagara Taluk, Shivamogga district yesterday.  The Justice was accompanied by her secretary Parvati, daughter Lavanya, temple's chief secretary Ravikumar HR, district and taluk judges, and revenue department officials.