ಜೋಗ ಜಲಪಾತ | ವಾರದ ಮಳೆಗೆ ಮೈದುಂಬಿಕೊಂಡ ಜಲಧಾರೆ | ಪ್ರವಾಸಿಗರ ವಾರಾಂತ್ಯದ ಪ್ರವಾಸಕ್ಕೆ ಸಿದ್ಧತೆ

Jog Falls in Shivamogga district is full of water due to good rainfall this season

ಜೋಗ ಜಲಪಾತ | ವಾರದ ಮಳೆಗೆ ಮೈದುಂಬಿಕೊಂಡ ಜಲಧಾರೆ | ಪ್ರವಾಸಿಗರ ವಾರಾಂತ್ಯದ ಪ್ರವಾಸಕ್ಕೆ ಸಿದ್ಧತೆ
Jog Falls in Shivamogga district , rainfall this season

SHIVAMOGGA | MALENADUTODAY NEWS | Jun 12, 2024  ಮಲೆನಾಡು ಟುಡೆʼ

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಈ ಸಲ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ವಿಶ್ವ ವಿಖ್ಯಾತ ಜೋಗ ಜಲಪಾತ ಮತ್ತೆ ಮೈ ತುಂಬಿಕೊಂಡಿದೆ. ಮಾವಿನ ಗುಂಡಿ ಜಲಪಾತ ಹಾಗೂ ಜೋಗ ಜಲಪಾತದಲ್ಲಿ ಜಲಧಾರೆಯ ವೈಭವ ಕಾಣಲು ಲಭ್ಯವಾಗಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಮಳೆ ಇನ್ನಷ್ಟು ರಭಸವಾದ ಜೋಗದಲ್ಲಿ ಜಲಧಾರೆ ರಣವೈಭವ ಕಾಣಲು ಸಿಗುತ್ತದೆ.  

ಇನ್ನೂ ಮಳೆಗಾಲ ಮೈದುಂಬಿದ ಹೊತ್ತಿನಲ್ಲಿ ಮಲೆನಾಡಿಗರು ಪ್ರವಾಸಕ್ಕೆ ಅಣಿಯಾಗುತ್ತಿದ್ದು ಕಳೆದ ವಾರಾಂತ್ಯದಿಂದಲೇ ಟೂರಿಸ್ಟ್‌ ಪ್ಲೇಸ್‌ಗಳು ಜನ ಸಂದಣಿಯಿಂದ ತುಂಬಿಕೊಳ್ತಿದೆ. ಪರಿಣಾಮ ಪ್ರವಾಸಿಗರನ್ನೆ ನೆಚ್ಚಿಕೊಂಡ ವ್ಯಾಪಾರವೂ ಜೋರಾಗುತ್ತಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿರಲಿಲ್ಲ. 

Malenadu Today reports that the Jog Falls in Shivamogga district is full of water due to good rainfall this season. Tourists are flocking to the area, and businesses that cater to tourists are doing well. Last year, the Linganmakki reservoir did not receive enough water due to a lack of rain.