ಶಿವಮೊಗ್ಗ | 24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ ?| ಯಾವ ತಾಲ್ಲೂಕುನಲ್ಲಿ ಹೆಚ್ಚು ಮಳೆ? | ಡ್ಯಾಂಗಳಲ್ಲಿ ಎಷ್ಟಿದೆ ನೀರು

shivamogga Rainfall , dam Levels in Shivamogga District  Linganamakki, Bhadra, Tunga, Mani ,  Pick-up, Chakra,Savehaklu 

ಶಿವಮೊಗ್ಗ | 24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ ?| ಯಾವ ತಾಲ್ಲೂಕುನಲ್ಲಿ ಹೆಚ್ಚು ಮಳೆ? | ಡ್ಯಾಂಗಳಲ್ಲಿ ಎಷ್ಟಿದೆ ನೀರು
shivamogga Rainfall , dam Levels in Shivamogga District  Linganamakki, Bhadra, Tunga, Mani ,  Pick-up, Chakra,Savehaklu 

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 79.70 ಮಿಮಿ ಮಳೆಯಾಗಿದೆ. ಸರಾಸರಿ 11.39 ಮಿಮಿ ಮಳೆ ದಾಖಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 336.69 ಮಿಮಿ ಇದ್ದು, ಇದುವರೆಗೆ ಸರಾಸರಿ  76.84 ಮಿಮಿ ಮಳೆ ದಾಖಲಾಗಿದೆ. ತಾಲ್ಲೂಕುವಾರು ಮಳೆಯ ಪ್ರಮಾಣವನ್ನು ನೋಡುವುದಾದರೆ,  ಶಿವಮೊಗ್ಗ 02.80 ಮಿಮಿ., ಭದ್ರಾವತಿ 05.00 ಮಿಮಿ., ತೀರ್ಥಹಳ್ಳಿ 27.80 ಮಿಮಿ., ಸಾಗರ 18.40 ಮಿಮಿ., ಶಿಕಾರಿಪುರ 02.80 ಮಿಮಿ., ಸೊರಬ 05.10 ಮಿಮಿ. ಹಾಗೂ ಹೊಸನಗರ 17.80 ಮಿಮಿ. ಮಳೆಯಾಗಿದೆ ಎಂದು ತಿಳಿದುಬಂದಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ: 

ಲಿಂಗನಮಕ್ಕಿ: 1819 (ಗರಿಷ್ಠ), 1745.00 (ಇಂದಿನ ಮಟ್ಟ), 5585.00 (ಒಳಹರಿವು), 1053.12 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1744.60.  

ಭದ್ರಾ: 186 (ಗರಿಷ್ಠ), 117.50 (ಇಂದಿನ ಮಟ್ಟ), 642.00 (ಒಳಹರಿವು), 341.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 137.40. 

  

ತುಂಗಾ: 588.24 (ಗರಿಷ್ಠ), 587.54 (ಇಂದಿನ ಮಟ್ಟ), 1789.00 (ಒಳಹರಿವು), 65.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.25. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 572.12 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1301 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 569.87 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 562.09 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 856 (ಒಳಹರಿವು), 830.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.66 (ಎಂಎಸ್‍ಎಲ್‍ಗಳಲ್ಲಿ). 

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 0.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.32 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 0.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.20 (ಎಂಎಸ್‍ಎಲ್‍ಗಳಲ್ಲಿ). 

Over the past 24 hours, Shivamogga district received a total of 79.70 mm of rainfall, with an average of 11.39 mm. This brings the total rainfall for June to 76.84 mm, compared to the average of 336.69 mm. The water levels in the reservoirs are also provided, with Linganamakki at 1745.00 ft, Bhadra at 117.50 ft, Tunga at 587.54 ft, Mani at 572.12 ft, Pick-up at 562.09 ft, Chakra at 0.00 ft, and Savehaklu at 0.00 ft. Inflow and outflow figures for each reservoir are also detailed.