ಟುಡೆ ಹವಾಮಾನ ವರದಿ | ಇವತ್ತು ಎಲ್ಲೆಲ್ಲಿದೆ ಮಳೆ | 18 ಜಿಲ್ಲೆಗಳಲ್ಲಿ ಅಲರ್ಟ್!

India Meteorological Department, Bengaluru, has issued a forecast of heavy rainfall in 18 districts of Karnataka, including Shivamogga and all coastal districts,

ಟುಡೆ ಹವಾಮಾನ ವರದಿ | ಇವತ್ತು ಎಲ್ಲೆಲ್ಲಿದೆ ಮಳೆ |  18 ಜಿಲ್ಲೆಗಳಲ್ಲಿ ಅಲರ್ಟ್!
India Meteorological Department, Bengaluru, Uttara Kannada, Belagavi, Dharwad, Gadag, and Haveri, Dakshina Kannada, Udupi, Bagalkote, Kalaburagi, Koppal, Raichur, Vijayapura, Yadgir, Ballari, Chikkamagaluru, Davangere, Kodagu, and Shivamogga , Arabian Sea,  

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ಶಿವಮೊಗ್ಗ ಹಾಗೂ ಕರಾವಳಿಯ ಎಲ್ಲಾ ಜಿಲ್ಲೆ ಸೇರಿದಂತೆ 18 ಜಿಲ್ಲೆಗಳಲ್ಲಿ  ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನೀಡಿದೆ. 

ಒಟ್ಟು 18 ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ 11 ರಿಂದ 20 ಸೆಂ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಇತ್ತ ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇದೆಯಂತೆ.  

 

ಅಲ್ಲದೆ  ಅರಬ್ಬಿ ಸಮುದ್ರದಲ್ಲಿ ಮುಂಗಾರು ಪ್ರಬಲವಾಗಿದ್ದು, ಸಮುದ್ರದ ಮೇಲೆ ಗಾಳಿಯು ಗಂಟೆಗೆ 35 ರಿಂದ 65 ಕಿ.ಮೀ.ವರೆಗೆ ಬೀಸುತ್ತಿದೆ.ಹೀಗಾಗಿ ಮೀನುಗಾರರು ನೀರಿಗೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ. 

The India Meteorological Department, Bengaluru, has issued a forecast of heavy rainfall in 18 districts of Karnataka, including Shivamogga and all coastal districts, over the next 24 hours. Uttara Kannada, Belagavi, Dharwad, Gadag, and Haveri, Dakshina Kannada, Udupi, Bagalkote, Kalaburagi, Koppal, Raichur, Vijayapura, Yadgir, Ballari, Chikkamagaluru, Davangere, Kodagu, and Shivamogga , Arabian Sea,