ಎಚ್ಚರಿಕೆ | ಇವತ್ತು ಹಲವೆಡೆ ಮಳೆಯದ್ದೆ ಆರ್ಭಟ | ಎಲ್ಲೆಲ್ಲಿ ಆರೆಂಜ್‌ ಅಲರ್ಟ್‌, ಯಲ್ಲೋ ಅಲರ್ಟ್‌ | ವಿವರ ಇಲ್ಲಿದೆ

yellow alert has been declared for twelve other districts, including Kalaburagi, Vijayapura, Bagalkote, Koppal, Gadag, Chikkamagaluru, Hassan, Dakshina Kannada, Kodagu, Chikkaballapura, and Kolar. Five district Belagavi, Dharwad, Haveri, Uttara Kannada, and Udupi—are under an orange alert.

ಎಚ್ಚರಿಕೆ | ಇವತ್ತು ಹಲವೆಡೆ ಮಳೆಯದ್ದೆ ಆರ್ಭಟ | ಎಲ್ಲೆಲ್ಲಿ ಆರೆಂಜ್‌ ಅಲರ್ಟ್‌, ಯಲ್ಲೋ ಅಲರ್ಟ್‌ |  ವಿವರ ಇಲ್ಲಿದೆ
Kalaburagi, Vijayapura, Bagalkote, Koppal, Gadag, Chikkamagaluru, Hassan, Dakshina Kannada, Kodagu, Chikkaballapura, and Kolar.

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆ 

ಇವತ್ತು ಶಿವಮೊಗ್ಗದಲ್ಲಿ ಮಳೆ ಮುಂದುವರಿಯಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಜಿಲ್ಲೆಗೆ ಸಂಬಂಧಿಸಿದಂತೆ ಯಲ್ಲೋ ಅಲರ್ಟ್‌ ನೀಡಲಾಗಿದೆ. ಉಡುಪಿ, ಉತ್ತರಕನ್ನಡದಲ್ಲಿ ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, ಭಾರೀ ಮಳೆಯಾಗುವ ಸೂಚನೆ ಇದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಶಿವಮೊಗ್ಗದಲ್ಲಿ ದಿನವಿಡಿ ಮಳೆಯಾಗಲಿದ್ದು, ಗರಿಷ್ಟ 29 ಡಿಗ್ರಿ ಕನಿಷ್ಟ 22 ಡಿಗ್ರಿ ತಾಪಮಾನ ಇರಲಿದೆ. 

ಹೊರತುಪಡಿಸಿ ಹವಾಮಾನ ಇಲಾಖೆಯು ಐದು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಹನ್ನೆರಡು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ಬೆಳಗಾವಿ, ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ

ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. 

 The weather department has issued a yellow alert for Shivamogga, predicting continuous rain today. Orange alerts have been issued for Udupi and Uttara Kannada, indicating heavy rainfall. In addition to Shivamogga, a yellow alert has been declared for twelve other districts, including Kalaburagi, Vijayapura, Bagalkote, Koppal, Gadag, Chikkamagaluru, Hassan, Dakshina Kannada, Kodagu, Chikkaballapura, and Kolar. Five district Belagavi, Dharwad, Haveri, Uttara Kannada, and Udupi—are under an orange alert.