ತೀರ್ಥಹಳ್ಳಿ ಕುಂದಾಪುರ ಮಾರ್ಗದ ಮಾಸ್ತಿಕಟ್ಟೆ ಸಮೀಪ ಲಾರಿ-ಟ್ಯಾಂಕರ್ ಡಿಕ್ಕಿ | ಲಾರಿ ಪಲ್ಟಿ
Lorry-tanker collides near Mastikatte on Thirthahalli-Kundapur route | Lorry overturns

SHIVAMOGGA | MALENADUTODAY NEWS | Jun 18, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಸ್ತಿಕಟ್ಟೆ ಸಮೀಪ ಲಾರಿಯೊಂದು ಪಲ್ಟಿಯಾದ ಬಗ್ಗೆ ಇವತ್ತು ವರದಿಯಾಗಿದೆ. ಕುಂದಾಪುರ ಹೊಗುವ ರಾಜ್ಯ ಹೆದ್ದಾರಿಯಲ್ಲಿ ಉಳುಕೊಪ್ಪ ಸಮೀಪ ಟ್ಯಾಂಕರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಪರಿಣಾಮ ಲಾರಿ ಪಲ್ಟಿಯಾಗಿ ನಡುರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದೆ. ಹೀಗಾಗಿ ಇವತ್ತು ಬೆಳಗ್ಗೆಯಿಂದ ಈ ಮಾರ್ಗದಲ್ಲಿ KSRTC ಬಸ್ ಸೇರಿದಂತೆ ವಿವಿಧ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು.
A lorry overturned near Mastikatte in Thirtahalli The overturned lorry blocked the road,, Shivamogga district. The accident occurred on the Kundapura highway near Ulukoppa