ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ ಲಭಿಸಿದೆ ಸ್ಥಾನ ? ಕ್ಯಾಬಿನೆಟ್‌ ಹಾಗೂ ರಾಜ್ಯ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

Who has got a seat in Narendra Modi cabinet? Here is the list of Cabinet and State Cabinet Ministers

ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ ಲಭಿಸಿದೆ ಸ್ಥಾನ ? ಕ್ಯಾಬಿನೆಟ್‌ ಹಾಗೂ ರಾಜ್ಯ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ
Narendra Modi cabinet

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆ 

ದೆಹಲಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರಪತಿ ಭವನದಲ್ಲಿ ನಿನ್ನೆ ಸಂಜೆ ನರೇಂದ್ರ ಮೋದಿ ಹಾಗೂ ಅವರ ಸಂಪುಟದ 30 ಕ್ಯಾಬಿನೆಟ್‌ ಸಚಿವರು 41 ರಾಜ್ಯ ಮಂತ್ರಿಗಳು ಮೋದಿ ಸಂಪುಟದಲ್ಲಿದ್ದಾರೆ. ಅದರ ವಿವರ ಹೀಗಿದೆ. 

ರಾಜ್ಯ ಸಚಿವರ ಪಟ್ಟಿ ಹೀಗಿದೆ 

ರಾಜ್ಯ ಸಚಿವರು

ಪಕ್ಷ

ರಾಜ್ಯ

ರಾವ್‌ ಇಂದ್ರಜಿತ್‌ ಸಿಂಗ್‌

ಬಿಜೆಪಿ

ಹರಿಯಾಣ

ಜೀತೇಂದ್ರ ಸಿಂಗ್‌

ಬಿಜೆಪಿ

ಜಮ್ಮು & ಕಾಶ್ಮೀರ

ಅರ್ಜುನ್‌ ರಾಮ್‌ ಮೇಘಾವಾಲ್‌

ಬಿಜೆಪಿ

ರಾಜಸ್ಥಾನ್

ಪ್ರತಾಪ್‌ ರಾವ್‌ ಜಾಧವ್‌

ಶಿವಸೇನಾ

ಮಹಾರಾಷ್ಟ್ರ

ಜಯಂತ್‌ ಚೌಧರಿ

ಆರ್‌ಎಲ್‌ಡಿ

ಉತ್ತರ ಪ್ರದೇಶ

ಜಿತೀನ್‌ ಪ್ರಸಾದ್‌

ಬಿಜೆಪಿ

ಉತ್ತರ ಪ್ರದೇಶ

ಶ್ರೀಪಾದ್‌ ಯೆಸ್ಸೋ ನಾಯ್ಕ್‌

ಬಿಜೆಪಿ

ಗೋವಾ

ಪಂಕಜ್‌ ಚೌಧರಿ

ಬಿಜೆಪಿ

ಉತ್ತರ ಪ್ರದೇಶ

ಕೃಷ್ಣಪಾಲ್‌ ಗುರ್ಜಾರ್‌

ಬಿಜೆಪಿ

ಹರಿಯಾಣ

ರಾಮದಾಸ್‌ ಅಠಾವಳೆ

ಆರ್‌ಪಿಐ

ಮಹಾರಾಷ್ಟ್ರ

ರಾಮನಾಥ್‌ ಠಾಕೂರ್‌

ಜೆಡಿಯು

ಬಿಹಾರ

ನಿತ್ಯಾನಂದ ರೈ

ಬಿಜೆಪಿ

ಬಿಹಾರ

ಅನುಪ್ರಿಯ ಪಟೇಲ್‌

ಅಪ್ನಾದಳ್‌

ಮಹಾರಾಷ್ಟ್ರ

ವಿ ಸೋಮಣ್ಣ

ಬಿಜೆಪಿ

ಕರ್ನಾಟಕ

ಡಾ ಪೆಮ್ಮಸಾನಿ ಚಂದ್ರಶೇಖರ್‌

ಟಿಡಿಪಿ

ತೆಲಂಗಾಣ

ಎಸ್‌ಪಿ ಸಿಂಗ್‌ ಬಘೇಲ್‌

ಬಿಜೆಪಿ

ಉತ್ತರ ಪ್ರದೇಶ

ಶೋಭಾ ಕರಂದ್ಲಾಜೆ

ಬಿಜೆಪಿ

ಕರ್ನಾಟಕ

ಕೀರ್ತಿ ವರ್ದನ್‌ ಸಿಂಗ್‌

ಬಿಜೆಪಿ

ಉತ್ತರ ಪ್ರದೇಶ

ಬಿಎಲ್‌ ವರ್ಮಾ

ಬಿಜೆಪಿ

ಉತ್ತರ ಪ್ರದೇಶ

ಶಂತನು ಠಾಕೂರ್‌

ಬಿಜೆಪಿ

ಪಶ್ಚಿಮ ಬಂಗಾಳ

ಸುರೇಶ್‌ ಗೋಪಿ

ಬಿಜೆಪಿ

ಕೇರಳ

ಎಲ್‌ ಮುರುಗನ್‌

ಬಿಜೆಪಿ

ತಮಿಳುನಾಡು

ಅಜಯ್‌ ತಮ್ಟಾ

ಬಿಜೆಪಿ

ಉತ್ತರಾಖಂಡ

ಬಂಡಿ ಸಂಜಯ್‌ ಕುಮಾರ್‌

ಬಿಜೆಪಿ

ತೆಲಂಗಾಣ

ಕಮಲೇಶ್‌ ಪಾಸ್ವಾನ್‌

ಬಿಜೆಪಿ

ಉತ್ತರ ಪ್ರದೇಶ

ಭಗೀರತ್‌ ಚೌಧರಿ

ಬಿಜೆಪಿ

ರಾಜಸ್ಥಾನ

ಸತೀಶ್‌ ಚಂದ್ರ ದುಬೆ

ಬಿಜೆಪಿ

ಠಬಿಹಾರ

ಸಂಜಯ್‌ ಸೇಠ್‌

ಬಿಜೆಪಿ

ಉತ್ತರ ಪ್ರದೇಶ

ರವನೀತ್‌ ಸಿಂಗ್

ಬಿಜೆಪಿ

ಪಂಜಾಬ್

ದುರ್ಗಾ ದಾಸ್‌

ಬಿಜೆಪಿ

ಮಧ್ಯಪ್ರದೇಶ

ರಕ್ಷಾ ನಿಖಿಲ್‌ ಖಡ್ಸೆ

ಬಿಜೆಪಿ

ಮಹಾರಾಷ್ಟ್ರ

ಸುಕಂತಾ ಮಜೂಂದಾರ್‌

ಬಿಜೆಪಿ

ಪಶ್ಚಿಮ ಬಂಗಾಳ

ಸಾವಿತ್ರಿ ಠಾಕೂರ್‌

ಬಿಜೆಪಿ

ಮಧ್ಯಪ್ರದೇಶ

ಟೋಕನ್‌ ಸಾಹು

ಬಿಜೆಪಿ

ಛತ್ತೀಸ್‌ಘಡ

ರಾಜ್‌ ಭೂಷಣ್‌ ಚೌಧರಿ

ಬಿಜೆಪಿ

ಬಿಹಾರ

ಭೂಪತಿ ರಾಜು ಶ್ರೀನಿವಾಸ ವರ್ಮಾ

ಬಿಜೆಪಿ

ಆಂಧ್ರ ಪ್ರದೇಶ

ಹರ್ಷಾ ಮಲ್ಹೋತ್ರಾ

ಬಿಜೆಪಿ

ದಿಲ್ಲಿ

ನಿಮುಬೆನ್‌ ಜಯಂತಿ ಭಾಯಿ

ಬಿಜೆಪಿ

ಗುಜರಾತ್‌

ಮುರುಳಿಧರ್‌ ಮೊಹೊಲ್‌

ಬಿಜೆಪಿ

ಮಹಾರಾಷ್ಟ್ರ

ಜಾರ್ಜ್‌ ಕುರಿಯನ್‌

ಬಿಜೆಪಿ

ಕೇರಳ

ಪಬಿತ್ರಾ ಮಾರ್ಗರೇಟಾ

ಬಿಜೆಪಿ

ಅಸ್ಸಾಂ

 ಕ್ಯಾಬಿನೆಟ್‌ ಸಚಿವರ ಪಟ್ಟಿ ಹೀಗಿದೆ 

ಕ್ರಮ

ಕ್ಯಾಬಿನೆಟ್‌ ಸಚಿವರು

ಪಕ್ಷ

ರಾಜ್ಯ

1

ರಾಜನಾಥ್‌ ಸಿಂಗ್‌

ಬಿಜೆಪಿ

ಉತ್ತರ ಪ್ರದೇಶ

2

ಅಮಿತ್‌ ಶಾ

ಬಿಜೆಪಿ

ಗುಜರಾತ್‌

3

ನಿತಿನ್‌ ಗಡ್ಕರಿ

ಬಿಜೆಪಿ

ಮಹಾರಾಷ್ಟ್ರ

4

ಶಿವರಾಜ್‌ ಸಿಂಗ್‌ ಚೌಹಾಣ್‌

ಬಿಜೆಪಿ

ಮಧ್ಯಪ್ರದೇಶ

5

ನಿರ್ಮಲಾ ಸೀತಾರಾಮನ್‌

ಬಿಜೆಪಿ

ಕರ್ನಾಟಕ

6

ಎಸ್‌ ಜೈಶಂಕರ್‌

ಬಿಜೆಪಿ

ಗುಜರಾತ್‌

7

ಮನೋಹರ್‌ ಲಾಲ್‌ ಖಟ್ಟರ್‌

ಬಿಜೆಪಿ

ಹರಿಯಾಣ

8

ಎಚ್‌ಡಿ ಕುಮಾರಸ್ವಾಮಿ

ಜೆಡಿಎಸ್‌

ಕರ್ನಾಟಕ

9

ಪಿಯೂಷ್‌ ಗೋಯಲ್‌

ಬಿಜೆಪಿ

ಮಹಾರಾಷ್ಟ್ರ

10

ಧರ್ಮೆಂದ್ರ ಪ್ರಧಾನ್‌

ಬಿಜೆಪಿ

ಒಡಿಶಾ

11

ಜೀತನ್‌ ರಾಮ್‌ ಮಾಂಜಿ

ಎಚ್‌ಎಎಂ

ಬಿಹಾರ

12

ಲಲ್ಲನ್‌ ಸಿಂಗ್‌

ಜೆಡಿಯು

ಬಿಹಾರ

13

ಸರ್ಬಾನಾಂದ್‌ ಸೋನೋವಾಲ್‌

ಬಿಜೆಪಿ

ಅಸ್ಸಾಂ

14

ವೀರೇಂದ್ರ ಕುಮಾರ್‌

ಬಿಜೆಪಿ

ಮಹಾರಾಷ್ಟ್ರ

15

ರಾಮ ಮೋಹನ್‌ ನಾಯ್ಡು

ಟಿಡಿಪಿ

ತೆಲಂಗಾಣ

16

ಪ್ರಹ್ಲಾದ್‌ ಜೋಶಿ

ಬಿಜೆಪಿ

ಕರ್ನಾಟಕ

17

ಜ್ಯೂಲ್‌ ಆರಮ್‌

ಬಿಜೆಪಿ

ಒಡಿಶಾ

18

ಗಿರಿರಾಜ್‌ ಸಿಂಗ್‌

ಬಿಜೆಪಿ

ಬಿಹಾರ್‌

19

ಅಶ್ವಿನಿ ವೈಷ್ಣವ್‌

ಬಿಜೆಪಿ

ಒಡಿಶಾ

20

ಜ್ಯೋತಿರಾಧಿತ್ಯ ಸಿಂಧಿಯಾ

ಬಿಜೆಪಿ

ಮಧ್ಯಪ್ರದೇಶ

21

ಭೂಪೇಂದ್ರ ಯಾದವ್‌

ಬಿಜೆಪಿ

ರಾಜಸ್ಥಾನ

22

ಗಜೇಂದ್ರ ಸಿಂಗ್‌ ಶೇಖಾವತ್‌

ಬಿಜೆಪಿ

ರಾಜಸ್ಥಾನ

23

ಜ್ಯೋತಿರಾಧಿತ್ಯ ಸಿಂಧಿಯಾ

ಬಿಜೆಪಿ

ಮಧ್ಯಪ್ರದೇಶ

24

ಅನ್ನಪೂರ್ಣ ದೇವಿ

ಬಿಜೆಪಿ

ಜಾರ್ಖಂಡ

25

ಕಿರಣ್‌ ರಿಜಿಜು

ಬಿಜೆಪಿ

ಅರುಣಾಚಲ ಪ್ರದೇಶ

26

ಹರ್ದೀಪ್‌ ಸಿಂಗ್‌ ಪುರಿ

ಬಿಜೆಪಿ

ಉತ್ತರ ಪ್ರದೇಶ

27

ಮನ್ಸೂಕ್‌ ಮಾಂಡವೀಯಾ

ಬಿಜೆಪಿ

ಗುಜರಾತ್‌

28

ಜಿ ಕಿಶನ್‌ ರೆಡ್ಡಿ

ಬಿಜೆಪಿ

ತೆಲಂಗಾಣ

29

ಚಿರಾಗ್‌ ಪಾಸ್ವಾನ್‌

ಎಲ್‌ಜೆಪಿ

ಬಿಜೆಪಿ

30

ಸಿಆರ್‌ ಪಾಟೀಲ್‌

ಬಿಜೆಪಿ

ಗುಜರಾತ್‌