ಕುಡಿದು ಬೈಕ್‌ ಓಡಿಸುವ ಮುನ್ನ ಹುಷಾರ್‌ | 10 ಸಾವಿರ ಫೈನ್‌ ಹಾಕುತ್ತೆ ಕೋರ್ಟ್‌ | ಇಲ್ಲಿದೆ ಸಾಕ್ಷಿ

eparate incidents, two drivers were fined Rs 10,000 each by the Soraba JMF Court for driving under the influence of alcohol.drunk and drive fine bangalore

ಕುಡಿದು ಬೈಕ್‌ ಓಡಿಸುವ ಮುನ್ನ ಹುಷಾರ್‌ | 10 ಸಾವಿರ ಫೈನ್‌ ಹಾಕುತ್ತೆ ಕೋರ್ಟ್‌ | ಇಲ್ಲಿದೆ ಸಾಕ್ಷಿ
drunk and drive fine bangalore

SHIVAMOGGA | MALENADUTODAY NEWS | Jun 12, 2024  ಮಲೆನಾಡು ಟುಡೆʼ

ಶಿವಮೊಗ್ಗದಲ್ಲಿ ಕುಡಿದು ವಾಹನ ಚಲಾಯಿಸುವವರು ಇನ್ಮುಂದೆ ಹುಷಾರಿಗಿರಬೇಕು. ಏಕೆಂದರೆ ಬರೋಬ್ಬರಿ ಹತ್ತು ಸಾವಿರ ರೂಪಾಯಿ ದಂಡ ಬೀಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೊರಬ ತಾಲ್ಲೂಕನ್ನಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿದೆ. 

ಪ್ರತ್ಯೇಕ ಪ್ರಕರಣಗಳಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರು ವಾಹನ ಚಾಲಕರಿಗೆ ಸೊರಬ  ಜೆಎಂಎಫ್ ನ್ಯಾಯಾಲಯ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ.  

ಕಳೆದ ಶುಕ್ರವಾರ ರಾತ್ರಿ ಸೊರಬ ಪಟ್ಟಣ ಠಾಣೆ ಪಿಎಸ್‌ಐ ನಾಗರಾಜ ನೇತೃತ್ವದ ತಂಡ ವಾಹನಗಳ ತಪಾಸಣೆ ನಡೆಸಿದ್ದರು. ಈ  ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Soraba taluk. In separate incidents, two drivers were fined Rs 10,000 each by the Soraba JMF Court for driving under the influence of alcohol. Soraba Town Station PSI Nagaraj