ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

Malenadu Today

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಟಿಟಿವಾಹನವೊಂದು ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಆನವಟ್ಟಿ ಕಡೆಯಿಂದ ಹಾನಗಲ್​ ಮಾರ್ಗದಲ್ಲಿ ಬೈಕ್​ ಸವಾರ ಬರುತ್ತಿದ್ದ. ಇದೇ ವೇಳೇ ಹಾನಗಲ್​ ಕಡೆಯಿಂದ ಶಿವಮೊಗ್ಗದ ದಿಕ್ಕಿಗೆ ಹೊರಟಿದ್ದ ಟಿಟಿ  ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತರನ್ನು 22 ವರ್ಷದ ಕೀರ್ತೀರಾಜ್ ಎಂದು ಗುರುತಿಸಲಾಗಿದೆ.

READ | ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

ಗಾಯಗೊಂಡಿದ್ದ ಅವರನ್ನ ತಕ್ಷಣವೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು, ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಯ್ತು. ಆದಾಗ್ಯು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಆನವಟ್ಟಿ ಪಿಎಸ್​ನಲ್ಲಿ ಕಂಪ್ಲೆಂಟ್ ಆಗಿದೆ. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga,cyber crime, shivamogga today news,shimogga,shivamogga airport video #shivamogga Accident #shivamoggasoraba #soraba #anavattiSoraba, Anavatti, Hanagal, Haveri, Shivamogga, Bike rider, Meggan Hospital, Soraba from Shimoga, TT Collision, Accident Report, Today’s Accident News, , ಸೊರಬ , ಆನವಟ್ಟಿ, ಹಾನಗಲ್, ಹಾವೇರಿ, ಶಿವಮೊಗ್ಗ , ಬೈಕ್ ಸವಾರ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗದಿಂದ ಸೊರಬ, ಟಿಟಿ ಡಿಕ್ಕಿ, ಆಕ್ಸಿಡೆಂಟ್ ವರದಿ, ಇವತ್ತಿನ ಅಪಘಾತ ನ್ಯೂಸ್, ಆನವಟ್ಟಿ ಪೊಲೀಸ್ ಸ್ಟೇಷನ್, Anavatti police station, 

Share This Article