ಆರ್‌ಸಿಸಿಗೆ ಹಾಕಿದ್ದ ಸೆಂಟ್ರಿಂಗ್‌ ಕುಸಿತ | ಹೊಸನಗರ ಪೇಟೆಯಲ್ಲಿ ನಿನ್ನೆ ನಡೆದಿದ್ದೇನು?

centering collapse occurred near a private bus stand construction

ಆರ್‌ಸಿಸಿಗೆ ಹಾಕಿದ್ದ ಸೆಂಟ್ರಿಂಗ್‌ ಕುಸಿತ  | ಹೊಸನಗರ ಪೇಟೆಯಲ್ಲಿ ನಿನ್ನೆ ನಡೆದಿದ್ದೇನು?
private bus stand construction

SHIVAMOGGA | MALENADUTODAY NEWS | Jun 21, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ನಿನ್ನೆ ದಿನ ಸೆಂಟ್ರಿಂಗ್‌ ಕುಸಿತ ಸಂಭವಿಸಿದ ಘಟನೆ ಬಗ್ಗೆ ವರದಿಯಾಗಿದೆ. ಇಲ್ಲಿನ  ಖಾಸಗಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.  

ನಿರ್ಮಾಣ ಹಂತದಲ್ಲಿದ್ದ  ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡೆದ ಸೆಂಟ್ರಿಂಗ್ ಕುಸಿತವಾಗಿದ್ದು ಸ್ವಲ್ಪದರಲ್ಲಿಯೇ ಅನಾಹುತವೊಂದು ತಪ್ಪಿದಂತಾಗಿದೆ. ಕಾಮಗಾರಿ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದ ಶೀಟ್ ಸೆಂಟ್ರಿಂಗ್ ನಿಂದಾಗಿ ಕೆಲವು ಕಾರ್ಮಿರಿಗೆ ಗಾಯಗಳಾಗಿವೆ. ಅದೃಷ್ಟಕ್ಕೆ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.  

Yesterday, in Hosanagara taluk, Shivamogga district, a centering collapse occurred near a private bus stand construction site.   Kaluru Sri Rameshvara Primary Agricultural Cooperative Society building,