ಜಲಾಶಯಗಳಿಗೆ ಮಳೆಯ ಆತಿ‍ಥ್ಯ | ಡ್ಯಾಂಗಳಲ್ಲಿ ಇವತ್ತು ಎಷ್ಟು ನೀರು ಸಂಗ್ರಹವಾಗಿದೆ | ಇಲ್ಲಿದೆ ವಿವರ

dam levels karnataka today

ಜಲಾಶಯಗಳಿಗೆ ಮಳೆಯ ಆತಿ‍ಥ್ಯ | ಡ್ಯಾಂಗಳಲ್ಲಿ ಇವತ್ತು ಎಷ್ಟು ನೀರು ಸಂಗ್ರಹವಾಗಿದೆ | ಇಲ್ಲಿದೆ ವಿವರ
dam levels karnataka today

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ | dam levels karnataka today

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಲವು ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ರಾಜ್ಯ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವರದಿಯನ್ನು ಕೆಎಸ್‌ಎನ್‌ಡಿಸಿ (KSNDMC) ನೀಡಿದ್ದು ಅದರ ವಿವರ ಹೀಗಿದೆ. ರಾಜ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಇವತ್ತಿನ ವರದಿಯ ಪ್ರಕಾರ, ಜಲಾಶಯಕ್ಕೆ 3862 ಕ್ಯೂಸೆಕ್ಸ್‌ ನೀರು ಹರಿದು ಬಂದಿದೆ. ಜೂನ್‌ ತಿಂಗಳಲ್ಲಿನಲ್ಲಿ ಒಟ್ಟಾರೆ, 3.93 ಟಿಎಂಸಿ ನೀರು ಹರಿದು ಬಂದಿದ್ದು ಜಲಾಶಯದ ಮಟ್ಟ 531.80 ಯಷ್ಟಿದೆ. ಕಳೆದ ವರ್ಷಕ್ಕಿಂತ ಈ ಪ್ರಮಾಣ ಹೆಚ್ಚಾಗಿದೆ. 

ಇನ್ನೂ ಉಳಿದ ಡ್ಯಾಂಗಳ ವಿವರ ಹೀಗಿದೆ.

ಜಲಾಶಯ

ಇವತ್ತಿನ ಜಲಾಶಯದ ಮಟ್ಟ

ಲಿಂಗನಮಕ್ಕಿ

531.8

ಸೂಪಾ

525.73

ವರಾಹಿ

571.5

ಕೆ.ಆರ್.ಎಸ್

26.79

ಕಬಿನಿ

690.73

ಭದ್ರಾ

631.61

ತುಂಗಭದ್ರ

481.95