ಖಾಸಗಿ ಬಸ್‌ ಹಾಗೂ ಒಮಿನಿ ನಡುವೆ ಡಿಕ್ಕಿ

collision between a private bus and an Omni van near Chennakoppa, Anandapur, Sagar taluk, Shivamogga district,  

ಖಾಸಗಿ ಬಸ್‌ ಹಾಗೂ ಒಮಿನಿ ನಡುವೆ ಡಿಕ್ಕಿ
collision between a private bus and an Omni van,Chennakoppa, Anandapur, Sagar taluk, Shivamogga district,  

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪ ಚೆನ್ನಕೊಪ್ಪ ಬಳಿಯಲ್ಲಿ ಒಮಿನಿಯೊಂದು ಅಪಘಾತಕ್ಕೀಡಾಗಿದೆ. ಪರಿಣಾಮ ಚಾಲಕನ ಕೈ ಕಟ್‌ ಆಗಿರುವ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗದಿಂದ ಸಾಗರಕ್ಕೆ ಹೋಗುತ್ತಿದ್ದ ಪ್ರೈವೇಟ್‌ ಬಸ್‌ ಹಾಗೂ ಒಮಿನಿ ನಡುವೆ ಡಿಕ್ಕಿಯಾಗಿದೆ. ಒಮಿನಿ ಶಿವಮೊಗ್ಗ ಕಡೆಗೆ ಹೋಗುತ್ತಿತ್ತು. 

ಘಟನೆಯಲ್ಲಿ ಒಮಿನಿ ಚಾಲಕನ ಕೈ ಕಟ್‌ ಆಗಿದ್ದು ಆತನನ್ನ ಆನಂದಪುರ್‌ ಪೊಲೀಸರು ಆಂಬುಲೆನ್ಸ್‌ ಮೂಲಕ ಶಿವಮೊಗ್ಗದ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ

collision between a private bus and an Omni van near Chennakoppa, Anandapur, Sagar taluk, Shivamogga district,