dam water level today | ಭದ್ರಾ ಡ್ಯಾಂನ ನೀರಿ ಮಟ್ಟ ಎಷ್ಟಿದೆ? ಲಿಂಗನಮಕ್ಕಿ ಜಲಾಶಯದಲ್ಲಿ ಎಷ್ಟಿದೆ ಒಳಹರಿವು? ವಿಶೇಷ ಸಂಗತಿ ಏನು?

What is the water level of Bhadra dam? What is the inflow in Linganamakki reservoir? What's so special?

dam water level today | ಭದ್ರಾ ಡ್ಯಾಂನ ನೀರಿ ಮಟ್ಟ ಎಷ್ಟಿದೆ? ಲಿಂಗನಮಕ್ಕಿ ಜಲಾಶಯದಲ್ಲಿ ಎಷ್ಟಿದೆ ಒಳಹರಿವು? ವಿಶೇಷ ಸಂಗತಿ ಏನು?
dam water level today

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ 

ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಜಲಾಶಯಗಳಿಗೂ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ನಿನ್ನೆ ದಿನ ಮಲೆನಾಡಿನ ಜಲಾಶಯಗಳಿಗೆ ಹರಿದ ನೀರಿನ ಪ್ರಮಾಣವನ್ನು ಗಮನಿಸುವುದಾದರೆ 

ಭದ್ರಾ ಜಲಾಶಯದ ನೀರಿನ ಮಟ್ಟ 

ಭಾನುವಾರ ಬೆಳಗ್ಗೆ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ, ಲಿಂಗನಮಕ್ಕಿ ಜಲಾಶಯಕ್ಕೆ 9184 ಕ್ಯೂಸೆಕ್ಸ್‌ ನೀರು 24 ಗಂಟೆ ಅವಧಿಯಲ್ಲಿ ಹರಿದು ಬಂದಿದೆ. ವರಾಹಿ ಜಲಾಶಯಲ್ಲಿ  2189 ಕ್ಯೂಸೆಕ್ಸ್‌ ನೀರು ಹರಿದು ಬಂದಿದೆ. ಇನ್ನೂ ಭಧ್ರಾ ಜಲಾಶಯಕ್ಕೆ  6376 ಕ್ಯೂಸೆಕ್ಸ್‌ ನೀರು ಹರಿದು ಬಂದಿದ್ದು ಜಲಾಶಯದ ನಿನ್ನೆಯ ನೀರಿನ ಮಟ್ಟ 638 ಮೀಟರ್  ಕಳೆದ ವರ್ಷ ಈ ಪ್ರಮಾಣ 642 ಮೀಟರ್‌ಗಳಿಷ್ಟಿದೆ