ಸಿಗಂದೂರು ದೇವಿ ದರ್ಶನಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌ | ಮತ್ತೆ ಆರಂಭವಾಯ್ತು ಈ ಸೌಕರ್ಯ

Vehicle movement on the Siganduru launch has resumed after being halted due to low water levels in the Sharavati backwaters

ಸಿಗಂದೂರು ದೇವಿ ದರ್ಶನಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌ | ಮತ್ತೆ ಆರಂಭವಾಯ್ತು ಈ ಸೌಕರ್ಯ
Sharavati backwater, Siganduru launch

SHIVAMOGGA | MALENADUTODAY NEWS | Jun 28, 2024  ಮಲೆನಾಡು ಟುಡೆ   

ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾದ್ದರಿಂದ ಲಾಂಚ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಶರಾವತಿ ಕೊಳ್ಳದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಸಿಗಂದೂರು  ಲಾಂಚ್‌ ನಲ್ಲಿ ವಾಹನ ಸಂಚಾರ ಆರಂಭಗೊಂಡಿದೆ. ಕಳೆದ ಜೂನ್ ಆರಂಭದಲ್ಲಿ ಲಾಂಚ್‌ ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.  ಇದೀಗ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಹಿನ್ನೀರಿನಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಾಂಚ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 

Vehicle movement on the Siganduru launch has resumed after being halted due to low water levels in the Sharavati backwaters. Heavy rainfall in the Sharavati basin has increased the inflow into the Linganmakki reservoir, leading to a rise in the backwaters. Vehicle movement on the launch was restricted in early June but has now been reopened due to the increased water levels.