ನಂದಿನಿ ಹಾಲಿನ ಟ್ಯಾಂಕರ್‌- ಒಮಿನಿ ನಡುವೆ ಡಿಕ್ಕಿ | ಓರ್ವ ಸ್ಥಳದಲ್ಲಿಯೇ ಸಾವು| ನಾಲ್ವರಿಗೆ ಗಾಯ

car incident near Gautam Pura in the Sagar taluk of Shivamogga district Konandur in the Thirthahalli taluk,   Anandapur police station

ನಂದಿನಿ ಹಾಲಿನ ಟ್ಯಾಂಕರ್‌- ಒಮಿನಿ ನಡುವೆ ಡಿಕ್ಕಿ | ಓರ್ವ ಸ್ಥಳದಲ್ಲಿಯೇ ಸಾವು|  ನಾಲ್ವರಿಗೆ ಗಾಯ
Gautam Pura ,Sagar taluk of Shivamogga district, Konandur,Thirthahalli taluk,   Anandapur police station

SHIVAMOGGA | MALENADUTODAY NEWS | Jun 25, 2024  ಮಲೆನಾಡು ಟುಡೆ 

ರಿಪ್ಪನ್‌ ಪೇಟೆ ಸಮೀಪ ಕರೆಂಟ್‌ ಕಂಬಕ್ಕೆ ಕಾರು ಡಿಕ್ಕಿ ಯಾದ ಸುದ್ದಿಯ ಬಗ್ಗೆ ನಿನ್ನೆ ಮಲೆನಾಡು ಟುಡೆಯ ವರದಿಯಲ್ಲಿ ಓದಿದ್ದೀರಿ. ಅದ ರೀತಿಯಲ್ಲಿ ಅಪಘಾತವೊಂದು ಸಾಗರ ತಾಲ್ಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಸಂಭವಿಸಿದೆ. ಕಳೆದ ಭಾನುವಾರ ತಡರಾತ್ರಿ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ಇಲ್ಲಿ ವರದಿಯಾಗಿದೆ. 

ಸಾಗರ ತಾಲ್ಲೂಕು ಆನಂದಪುರದಿಂದ ಶಿಕಾರಿಪುರದ ಕಡೆಗೆ ಹೋಗುತ್ತಿದ್ದ ಹಾಲಿನ ಕ್ಯಾಂಟರ್ ಹಾಗೂ ಶಿಕಾರಿಪುರದಿಂದ ಕೋಣಂದೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿ ಚಾಲಕನ ಪಕ್ಕ ಕುಳಿತಿದ್ದ ಈರಪ್ಪ(58) ಎಂಬವರು ಸಾವನ್ನಪ್ಪಿದ್ದಾರೆ. 

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಗ್ರಾಮವೊಂದರ ನಿವಾಸಿಯಾಗಿರುವ ಈರಪ್ಪ ಸಾವನ್ನಪ್ಪಿದರೇ, ಘಟನೆಯಲ್ಲಿ ನಾಗಾರ್ಜುನ, ಶಮಂತ್, ರುದ್ರೇಶ್, ನಿತಿನ್ ಅವರಿಗೆ ಗಾಯಗಳಾಗಿವೆ. ಇನ್ನೂ ಈ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

 

A car incident near Gautam Pura in the Sagar taluk of Shivamogga district resulted in the death of a man named Erappa (58  Konandur in the Thirthahalli taluk,   Anandapur police station